AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಶ್ವಾನ ಪ್ರದರ್ಶನದ ಝಲಕ್​ ಇಲ್ಲಿದೆ

ಮಂಗಳೂರಿನಲ್ಲಿ ಕೆನೈನ್ ಕ್ಲಬ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಹಲವು ತಳಿಯ ನೂರಾರು ಶ್ವಾನಗಳು ಇಲ್ಲಿ ಪ್ರದರ್ಶನಗೊಂಡಿತು.

TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 12, 2022 | 12:26 PM

Share
ಮಂಗಳೂರಿನಲ್ಲಿ ಕೆನೈನ್ ಕ್ಲಬ್ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಹಲವು ತಳಿಯ ನೂರಾರು ಶ್ವಾನಗಳು ಇಲ್ಲಿ ಪ್ರದರ್ಶನಗೊಂಡಿತು. ಕೆನೈನ್ ಕ್ಲಬ್ ಕಳೆದ ಹದಿನೈದು ವರ್ಷಗಳಿಂದ ರಾಜ್ಯದಲ್ಲಿ ರಾಷ್ಟ್ರಿಯ ಶ್ವಾನ ಪ್ರದರ್ಶನ ನಡೆಸಿಕೊಂಡು ಬರುತ್ತಾ ಇದೆ.

1 / 8
ಪ್ರದರ್ಶನಕ್ಕೆ ಬಂದಿದ್ದ ಎಲ್ಲಾ ಶ್ವಾನಗಳೂ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು, ಸಖತ್​ ಕ್ಯೂಟ್ ಆಗಿರುವ ದೇಶ ವಿದೇಶದ ಶ್ವಾನಗಳ ಕ್ಯಾಟ್ ವಾಕ್ ನೋಡುಗರ ಗಮನ ಸೆಳೆದವು.

ಪ್ರದರ್ಶನಕ್ಕೆ ಬಂದಿದ್ದ ಎಲ್ಲಾ ಶ್ವಾನಗಳೂ ಒಂದಕ್ಕಿಂತ ಒಂದು ಡಿಫರೆಂಟ್ ಆಗಿದ್ದು. ಸಖತ್​ ಕ್ಯೂಟ್ ಆಗಿರುವ ದೇಶ ವಿದೇಶದ ಶ್ವಾನಗಳ ಕ್ಯಾಟ್ ವಾಕ್ ನೋಡುಗರ ಗಮನ ಸೆಳೆದವು.

2 / 8
  
ಶ್ವಾನಗಳ ಆರೋಗ್ಯ, ಅವುಗಳ ಪರ್ಫಾರ್ಮೆನ್ಸ್, ಕ್ಯಾಟ್ ವಾಕ್ ಹೀಗೆ 11 ವಿಭಾಗದಲ್ಲಿ ಈ ಡಾಗ್ ಶೋ ನಡೆದಿದ್ದು, ಕೊರಿಯಾದ ಇಬ್ಬರು ಹಾಗೂ ಭಾರತದ ಒಬ್ಬರು ಈ ಡಾಗ್ ಶೋ ನ ತೀರ್ಪುಗಾರರಾಗಿದ್ದಾರೆ.

3 / 8
ಒಟ್ಟು  30 ತಳಿಗಳು ಈ ಡಾಗ್ ಶೋದಲ್ಲಿ ಪ್ರದರ್ಶನಗೊಂಡಿದ್ದು, ಇಲ್ಲಿ ಬಂದಿರುವ ಬೆಸ್ಟ್ ಶ್ವಾನಕ್ಕೆ ಯಾವುದೇ ಪ್ರೈಸ್ ಅಮೌಂಟ್ ಇರಲಿಲ್ಲ, ಕೇವಲ ಸರ್ಟಿಫಿಕೇಟ್ ಮಾತ್ರ ನೀಡಲಾಗಿತ್ತು.

4 / 8
ನ್ಯೂ ಫೌಂಡ್ಲೆಡ್  ಹಾಗೂ ಚೌಚೌ ಡಾಗ್ ಎನ್ನುವ ಅಪರೂಪದ ತಳಿಗಳು ಈ ಬಾರಿ ಡಾಗ್ ಶೋನ ಅಟ್ರಾಕ್ಷನ್ ಆಗಿತ್ತು. ಒಂದೇ ಕಡೆಯಲ್ಲಿ ಇಷ್ಟೊಂದು ವೆರೈಟಿ ಶ್ವಾನಗಳನ್ನು ನೋಡಿ ಶ್ವಾನ ಪ್ರೀಯರಂತು ಸಕತ್ ಖಷಿ ಪಟ್ಟರು.

5 / 8
ಮಂಗಳೂರಿನಲ್ಲಿ ನಡೆದಿರೋ ಈ ಶ್ವಾನ ಪ್ರದರ್ಶನ ಶ್ವಾನ ಪ್ರಿಯರಿಗೆ ಹಲವು ದೇಶಿ ವಿದೇಶಿ ತಳಿಗಳ ಶ್ವಾನವನ್ನು ಪರಿಚಯಿಸಿದೆ.

6 / 8
 ಒಂದಕ್ಕಿಂತ ಮತ್ತೊಂದು ಸೂಪರ್, ಸಕತ್ ಲುಕ್ ಮೂಲಕ ಕ್ಯೂಟ್ ಆಗಿ ಕಾಣ್ತಾ ಇದ್ದ ಶ್ವಾನಗಳು ಎಲ್ಲರ ಗಮನ ಸೆಳೆದಿತ್ತು.

7 / 8
 ಒಂದಕ್ಕಿಂತ ಒಂದು ಕ್ಯೂಟ್ ಆಗಿ ಡಿಫೆರಂಟ್ ಆಗಿದ್ದ ಶ್ವಾನಗಳ ಜೊತೆ ಹಲವರು ಸೆಲ್ಫಿ ತೆಗೆದುಕೊಂಡರೆ, ಇನ್ನೂ ಕೆಲವರು ಶ್ವಾನಗಳನ್ನು ಎತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು, ಒಟ್ಟಾರೆ ಇಲ್ಲಿನ ಶ್ವಾನಗಳಿಗೆ ಜನರು ಫುಲ್ ಫಿದಾ ಆಗಿದ್ದಂತು ಸುಳ್ಳಲ್ಲ.

8 / 8
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ