ಹೇಗಿದೆ ನೋಡಿ ಸಿದ್ಧರಾಮಯ್ಯ ರಾಜ್ಯ ಪ್ರವಾಸಕ್ಕೆಂದು ಸಿದ್ಧವಾದ ಹೈಟೆಕ್ ಬಸ್
2023ರ ವಿಧಾನಸಭೆ ಚುನಾವಣೆಗೆ ರಾಜ್ಯ ಪ್ರವಾಸಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಜ್ಜಾಗಿದ್ದು, ಅವರಿಗಾಗಿ ವಿಶೇಷ ಹೈಟೆಕ್ ಬಸ್ (ಕ್ಯಾರಾವನ್) ಕೂಡ ಸಿದ್ಧಗೊಳಿಸಲಾಗಿದೆ.
Updated on:Nov 13, 2022 | 5:01 PM
Share

2023ರ ವಿಧಾನಸಭೆ ಚುನಾವಣೆಗೆ ರಾಜ್ಯ ಪ್ರವಾಸಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಯಾರಾಗಿದ್ದು, ಅವರಿಗಾಗಿ ವಿಶೇಷ ಹೈಟೆಕ್ ಬಸ್ (ಕ್ಯಾರಾವನ್) ಒಂದನ್ನು ಸಿದ್ಧಗೊಳಿಸಲಾಗಿದೆ.

ತಮಿಳುನಾಡು ಸಿಎಂ ಎಂ. ಕೆ ಸ್ಟಾಲಿನ್ ಅವರ ಬಳಿ ಇವರು ಪ್ರಚಾರ ಬಸ್ ಮಾದರಿಯಲ್ಲಿಯೇ ಈ ಬಸ್ನ್ನು ಸಹ ತಯಾರಿಸಲಾಗಿದೆ. ತಮಿಳುನಾಡಿನ ಕೊಯಂಬತ್ತುರಿನಲ್ಲಿ ಬಸ್ ಸಿದ್ದಗೊಂಡಿದೆ.

ಸಿದ್ಧರಾಮಯ್ಯ ಅವರ ಕ್ಯಾರಾವನ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಚಾಲಕನನ್ನು ಹೊರತುಪಡಿಸಿ 6 ಪ್ರಯಾಣಿಕರಿಗೆ ಸೀಟ್ ವ್ಯವಸ್ಥೆ ಇದೆ.

ಇನ್ನು ರೆಸ್ಟ್ ಮಾಡಲು ಡಬಲ್ ಕಾಟ್, ಕೈ ತೊಳೆಯಲು ವಾಷ್ ಬೇಸಿನ್, ಸುಸಜ್ಜಿತವಾದ ಟಾಯ್ಲೆಟ್ ರೂಂ, ಏರ್ ಕಂಡಿಷನ್ ಮತ್ತು ಮೂರು ಎಲ್ಇಡಿ ಟಿವಿಗಳಿವೆ.

ಜೊತೆಗೆ ಸಿದ್ಧರಾಮಯ್ಯ ಬಸ್ಸಿನ ಮೇಲೆ ನಿಂತು ಭಾಷಣ ಮಾಡಲು ಮೈಕ್, ಸ್ಪೀಕರ್ ಮತ್ತು ಸುಸಜ್ಜಿತವಾದ ಲಿಫ್ಟ್ ವ್ಯವಸ್ಥೆ ಕೂಡ ಈ ಬಸ್ನಲ್ಲಿ ಮಾಡಲಾಗಿದೆ.
Published On - 4:57 pm, Sun, 13 November 22
Related Photo Gallery
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್ ಮೀಟಿಂಗ್ ಬಗ್ಗೆ ಸೋಮಶೇಖರ್ ಬಿಗ್ ಅಪ್ಡೇಟ್
ಕಾಂಗ್ರೆಸ್ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್




