AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

Home Museum: ಹಳೇ ಕಾಲದ ವಸ್ತುಗಳನ್ನು ಮ್ಯೂಸಿಯಂಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ರೆ, ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಮನೆಯೊಂದರಲ್ಲಿ ಹಳೇ ಕಾಲದ ಅನೇಕ ಸಂಗ್ರಹಗಳಿವೆ. ಅಸಲಿಗೆ ಆ ಮನೆಯೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಈ ಕುರಿತು ವರದಿ ಇಲ್ಲಿದೆ.

TV9 Web
| Edited By: |

Updated on: Mar 06, 2023 | 1:35 PM

Share
ಹಳೇ ಕಾಲದ ವಸ್ತುಗಳನ್ನು ಮ್ಯೂಸಿಯಂಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ರೆ, ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಮನೆಯೊಂದರಲ್ಲಿ ಹಳೇ ಕಾಲದ ಅನೇಕ ಸಂಗ್ರಹಗಳಿವೆ. ಅಸಲಿಗೆ ಆ ಮನೆಯೇ ಒಂದು ಪುಟ್ಟ  ಮ್ಯೂಸಿಯಂನಂತಾಗಿದೆ. ಈ ಕುರಿತು ವರದಿ ಇಲ್ಲಿದೆ.

1 / 13
ಟಿಪ್ಪು ಸುಲ್ತಾನರ ಕಾಲದ ನಾಣ್ಯದಿಂದ ಹಿಡಿದು ಈವರೆಗಿನ ನಾಣ್ಯ, ರೂಪಾಯಿಗಳು, ಪುರಾತನ ಕಾಲದ ಗೃಹಬಳಕೆ ವಸ್ತುಗಳಿಂದ ಈವರೆಗಿನ ವಸ್ತುಗಳು, ವಿಗ್ರಹಗಳಿಂದ ಆಟಿಕೆ ವಸ್ತುಗಳವರೆಗಿನ ಅಪರೂಪದ ವಸ್ತುಗಳ ಸಂಗ್ರಹ ಇದಾಗಿದೆ.

2 / 13
ಇದ್ಯಾವುದೋ ಮ್ಯೂಸಿಯಂನ ದೃಶ್ಯಗಳಲ್ಲ. ಕೋಟೆನಾಡು ಚಿತ್ರದುರ್ಗ ನಗರದ ಗುಮಾಸ್ತ ಕಾಲೋನಿಯಲ್ಲಿರುವ ಯಶೋದಾ ರಂಗಣ್ಣ ಅವರ ಮನೆಯಲ್ಲಿನ ಸಂಗ್ರಹ. ಹೌದು, ಸುಮಾರು ಮೂರ್ನಾಲ್ಕು ತಲೆಮಾರುಗಳ ಅಡುಗೆ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. (ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ)

3 / 13
ಅಷ್ಟೇ ಅಲ್ಲದೆ, ಟಿಪ್ಪು-ಹೈದರಾಲಿ, ಮೈಸೂರು ಒಡೆಯರ್, ಕೃಷ್ಣ ದೇವರಾಯ. ನಿಜಾಮ, ದುರ್ಗದ ಪಾಳೇಗಾರರ ಕಾಲದ ನಾಣ್ಯಗಳು ಇಲ್ಲಿವೆ. ಪುರಾತನ ಸಾಮಗ್ರಿಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಸಬೇಕೆಂಬ ಏಕೈಕ ಉದ್ದೇಶದಿಂದ ಇಡೀ ಕುಟುಂಬ ಐದಾರು ದಶಕಗಳಿಂದ ಶ್ರಮಿಸುತ್ತಿದೆ.

4 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

5 / 13
ಯಶೋದಾ ಅವರ ಪತಿ ರಂಗಣ್ಣ ಅವ್ರಿಗೆ ಪುರಾತನ ಕಾಲದ ವಸ್ತುಗಳು ಸಂಗ್ರಹಿಸುವುದೆಂದರೆ ಇಷ್ಟದ ಕೆಲಸ. ಹೀಗಾಗಿ, ರಂಗಣ್ಣ ಅವರ ಸವಿನೆನಪಿಗಾಗಿ ಇಡೀ ಕುಟುಂಬ ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸಿದೆ. ಅಲ್ಲದೆ ವಸ್ತು ಸಂಗ್ರಹಾಲಯ ಮಾಡುವ ಉದ್ದೇಶವಿದೆ.

6 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

7 / 13

8 / 13
 ನಾಣ್ಯಗಳು, ರೂಪಾಯಿಗಳು, ಸ್ಟಾಂಪ್​ಗಳು, ಅಡುಗೆ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಟಿಕೆಗಳು, ಪೂಜಾ ಸಾಮಗ್ರಿಗಳು, ವಿಗ್ರಹಗಳು ಸೇರಿ ಸುಮಾರು 50ಕ್ಕೂ ಹೆಚ್ಚು ಬಗೆಯ ವಿವಿಧ ಸಂಗ್ರಹಗಳಿದ್ದು ಮ್ಯೂಸಿಯಂ ನಿರ್ಮಿಸುವ ಉದ್ದೇಶವಿದೆ ಅಂತಾರೆ ಇವ್ರು.

9 / 13
ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!

10 / 13

11 / 13

12 / 13
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಗುಮಾಸ್ತ ಕಾಲೋನಿಯ ಯಶೋಧಾ ಅವರ ನಿವಾಸವೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಅಂತೆಯೇ ತಮ್ಮಲ್ಲಿರುವ ಅಪರೂಪದ ಸಂಗ್ರಹಗಳ ಮೂಲಕ ಮ್ಯೂಸಿಯಂ ಒಂದನ್ನು ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಅಪರೂಪದ ಮ್ಯೂಸಿಯಂ ನಿರ್ಮಿಸುವ ಕನಸು ಕೈಗೂಡಲಿ ಎಂಬುದು ನಮ್ಮ ಆಶಯ.

13 / 13
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ

ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ

ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು

ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್

‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ

ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು