ಮೊಡವೆ ಕಲೆಗಳಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ

Pimple Mark: ಮೊಡವೆ ಮುಖದ ಸೌಂದರ್ಯವನ್ನು ಕುಗ್ಗಿಸುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಮೊಡವೆ ಕಲೆಗಳಂತೂ ಮುಖ ಲಕ್ಷಣವನ್ನು ಕಡಿಮೆ ಮಾಡುತ್ತದೆ.

| Updated By: sandhya thejappa

Updated on: Jun 11, 2022 | 8:15 AM

ತುಳಸಿ ಎಲೆ ಮೊಡವೆ ಕಲೆಗಳನ್ನು ಹೋಗಲಾಡಿಸುತ್ತದೆ. ತುಳಸಿ ಎಲೆಗಳನ್ನ ನೀರಿನೊಂದಿಗೆ ಸೇರಿಸಿ ಪೇಸ್ಟ್ ಮಾಡಿ. ಬಳಿಕ ಕಲೆ ಇರುವ ಜಾಗಕ್ಕೆ ಹಚ್ಚಿ. 10 ನಿಮಿಷ ಹಾಗೇ ಬಿಟ್ಟು ನೀರಿನಿಂದ ತೊಳೆಯಿರಿ.

1 / 5
ಗಂಧಕ್ಕೆ ರೋಸ್ವಾಟರ್ ಸೇರಿಸಿ ಮೊಡವೆ ಕಲೆಗಳಿಗೆ ಹಚ್ಚಿ. ರಾತ್ರಿ ಮಲಗುವ ಮುನ್ನಾ ಹಚ್ಚಿ. ಬೆಳಿಗ್ಗೆ ಎದ್ದ ನಂತರ ತಣ್ಣೀರಿನಿಂದ ತೊಳೆಯಿರಿ.

2 / 5
ಪುದೀನಾ ಆರೋಗ್ಯ ಗುಣವನ್ನು ಹೊಂದಿದೆ. ಪುದೀನಾ ಜಾಸ್ತಿ ಬಳಸಿದರೆ ಮೊಡವೆ ಮತ್ತು ಮೊಡವೆ ಕಲೆಗಳು ಕಡಿಮೆಯಾಗುತ್ತದೆ.

3 / 5
ಮೊಡವೆ ಕಲೆಗಳಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ

ಹೆಚ್ಚು ಔಷಧಿ ಗುಣವನ್ನು ಹೊಂದಿರುವ ಬೇವು ಮೊಡವೆ ಕಲೆಗಳಿಗೆ ಉತ್ತಮ. ನೀರಿನೊಂದಿಗೆ ಬೇವಿನ ಎಲೆಗಳನ್ನ ಹಾಕಿ ಪೇಸ್ಟ್ ಮಾಡಿ. ಸಿದ್ಧವಾಗಿರುವ ಪೇಸ್ಟ್ನ ಕಲೆ ಇರುವ ಜಾಗಕ್ಕೆ ಹಚ್ಚಿ. 10 ನಿಮಿಷ ಬಳಿಕ ಮುಖ ತೊಳೆಯಿರಿ.

4 / 5
ಮೊಡವೆ ಕಲೆಗಳಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ

ಲೋಳೆಸರ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಇನ್ನು ಮೊಡವೆ ಕಲೆಗಳ ನಿವಾರಣೆಗೂ ಇದು ಹೆಚ್ಚು ಪ್ರಯೋಜನಕಾರಿ.

5 / 5
Follow us