ಮೊಡವೆ ಕಲೆಗಳಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ
Pimple Mark: ಮೊಡವೆ ಮುಖದ ಸೌಂದರ್ಯವನ್ನು ಕುಗ್ಗಿಸುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಮೊಡವೆ ಕಲೆಗಳಂತೂ ಮುಖ ಲಕ್ಷಣವನ್ನು ಕಡಿಮೆ ಮಾಡುತ್ತದೆ.
Updated on: Jun 11, 2022 | 8:15 AM
Share

ತುಳಸಿ ಎಲೆ ಮೊಡವೆ ಕಲೆಗಳನ್ನು ಹೋಗಲಾಡಿಸುತ್ತದೆ. ತುಳಸಿ ಎಲೆಗಳನ್ನ ನೀರಿನೊಂದಿಗೆ ಸೇರಿಸಿ ಪೇಸ್ಟ್ ಮಾಡಿ. ಬಳಿಕ ಕಲೆ ಇರುವ ಜಾಗಕ್ಕೆ ಹಚ್ಚಿ. 10 ನಿಮಿಷ ಹಾಗೇ ಬಿಟ್ಟು ನೀರಿನಿಂದ ತೊಳೆಯಿರಿ.

ಗಂಧಕ್ಕೆ ರೋಸ್ವಾಟರ್ ಸೇರಿಸಿ ಮೊಡವೆ ಕಲೆಗಳಿಗೆ ಹಚ್ಚಿ. ರಾತ್ರಿ ಮಲಗುವ ಮುನ್ನಾ ಹಚ್ಚಿ. ಬೆಳಿಗ್ಗೆ ಎದ್ದ ನಂತರ ತಣ್ಣೀರಿನಿಂದ ತೊಳೆಯಿರಿ.

ಪುದೀನಾ ಆರೋಗ್ಯ ಗುಣವನ್ನು ಹೊಂದಿದೆ. ಪುದೀನಾ ಜಾಸ್ತಿ ಬಳಸಿದರೆ ಮೊಡವೆ ಮತ್ತು ಮೊಡವೆ ಕಲೆಗಳು ಕಡಿಮೆಯಾಗುತ್ತದೆ.

ಹೆಚ್ಚು ಔಷಧಿ ಗುಣವನ್ನು ಹೊಂದಿರುವ ಬೇವು ಮೊಡವೆ ಕಲೆಗಳಿಗೆ ಉತ್ತಮ. ನೀರಿನೊಂದಿಗೆ ಬೇವಿನ ಎಲೆಗಳನ್ನ ಹಾಕಿ ಪೇಸ್ಟ್ ಮಾಡಿ. ಸಿದ್ಧವಾಗಿರುವ ಪೇಸ್ಟ್ನ ಕಲೆ ಇರುವ ಜಾಗಕ್ಕೆ ಹಚ್ಚಿ. 10 ನಿಮಿಷ ಬಳಿಕ ಮುಖ ತೊಳೆಯಿರಿ.

ಲೋಳೆಸರ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಇನ್ನು ಮೊಡವೆ ಕಲೆಗಳ ನಿವಾರಣೆಗೂ ಇದು ಹೆಚ್ಚು ಪ್ರಯೋಜನಕಾರಿ.
Related Photo Gallery
ಗುಡ್ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಕುತೂಹಲ ಮೂಡಿಸಿದ ರಾಜನಾಥ್ ಸಿಂಗ್, ಡಿಕೆಶಿ ಭೇಟಿ
ಎರಡನೇ ಹೆರಿಗೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಬಸಮ್ಮ
ಸಾರ್ವಜನಿಕ ಸ್ಥಳದಲ್ಲಿ ಜುಟ್ಟು ಹಿಡಿದು ಯುವತಿಯರ ಕಿತ್ತಾಟ
ಪೆಟ್ರೋಲ್ ಪಂಪ್ನಲ್ಲಿ ಏಕಾಏಕಿ ಬೈಕಿಗೆ ಹೊತ್ತಿಕೊಂಡ ಬೆಂಕಿ
ಅಕ್ಷಯ್ ಕುಮಾರ್ಗೆ ಪ್ರಶ್ನೆ ಕೇಳಿ ತಲೆತಿಂದ ನಟಿ: ವಿಡಿಯೋ ನೋಡಿ
ಬೇಸಗೆಯನ್ನು ಬಳಸಿಕೊಳ್ಳಿ, ದೇಹತೂಕ ಇಳಿಸಿ ಎಂದ ಬಿಗ್ಬಾಸ್ ರಘು




