Teeth: ಹಲ್ಲು ನೋವಿಗೆ ನಿಮ್ಮ ಮನೆಯಲ್ಲೇ ಇದೆ ಪರಿಹಾರ
ಕೆಲವರು ವಿಪರೀತ ಹಲ್ಲು ನೋವಿನಿಂದ ಪರದಾಡುತ್ತಾರೆ. ಕೆಲವೊಮ್ಮೆ ವೈದ್ಯರ ಬಳಿ ಹೋದರು ಕಡಿಮೆ ಆಗಲ್ಲ ಅಂತ ಒದ್ದಾಡುತ್ತಾರೆ. ಹೀಗೆ ಹಲ್ಲು ನೋವಿನಿಂದ ಬಳಲುವವರಿಗೆ ಇಲ್ಲಿದೆ ಪರಿಹಾರ.
Updated on: Jun 13, 2022 | 8:30 AM
Share

ಹಲ್ಲು ಹುಳುಕಾದಾಗ ನೋವು ಕಾಣಿಸಿಕೊಳ್ಳುವುದು ಸಹಜ. ಹಲ್ಲು ವಿಪರೀತ ನೋವಾಗುತ್ತಿದ್ದರೆ ಲವಂಗ ಜಜ್ಜಿ ನೋವಾದ ಜಾಗಕ್ಕೆ ಇಡಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ.

ಸಾಮಾನ್ಯವಾಗಿ ಸಿಹಿ ತಿಂಡಿಗಳನ್ನ ಸೇವಿಸಿದಾಗ ಹಲ್ಲು ನೋವಾಗುತ್ತದೆ. ನೋವಾದಾಗ ಉಪ್ಪು ನೀರಿನಿಂದ (ಬಿಸಿ ನೀರು) ಬಾಯಿಯನ್ನು ಮುಕ್ಕಳಿಸಿ.

ಬೆಳ್ಳುಳ್ಳಿ ಕೂಡಾ ಹಲ್ಲು ನೋವಿಗೆ ರಾಮಬಾಣವಿದ್ದಂತೆ. ಒಂದು ಬೆಳ್ಳುಳ್ಳಿಯನ್ನು ಜಜ್ಜಿ ನೋವಾದ ಹಲ್ಲಿನ ಮೇಲೆ ಇಡಿ. ಹೀಗೆ ಮಾಡಿದರೆ ನೋವು ನಿವಾರಣೆಯಾಗುತ್ತದೆ.

ಶುಂಠಿ ಔಷಧಿ ಗುಣವನ್ನು ಹೊಂದಿದೆ. ಹಲ್ಲಿನ ನೋವಿಗೂ ಇದು ಹೆಚ್ಚು ಪ್ರಯೋಜನಕಾರಿ. ಶುಂಠಿಯನ್ನು ಜಜ್ಜಿ ಹತ್ತಿಯ ಸಹಾಯದಿಂದ ಹಲ್ಲಿನ ಮೇಲೆ ಇಡಿ.

ಗ್ರಾಮೀಣ ಭಾಗದಲ್ಲಿ ಕಿರಾತಕನ ಕಡ್ಡಿ ಸಿಗುತ್ತದೆ. ಅದನ್ನು ಚೆನ್ನಾಗಿ ಪೇಸ್ಟ್ ಮಾಡಿ ನೋವಾಗುವ ಜಾಗಕ್ಕೆ ಹಚ್ಚಿ.
ಗವಿಮಠದ ಜಾತ್ರೆ: ಎಸ್ಪಿ ಕಾರ್ಯಕ್ಕೆ ಭಾರೀ ಮೆಚ್ಚುಗೆ
ಫಿನಾಲೆ ಸಮೀಪಿಸುತ್ತಿದ್ದಂತೆ ಶಾಂತಮೂರ್ತಿಯಾದ ಅಶ್ವಿನಿ; ಹಿಂದಿದೆ ಲೆಕ್ಕಾಚಾರ
ರಾಮಲೀಲಾ ಮೈದಾನದ ಮಸೀದಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ
ಈ 4 ರಾಶಿಯ ಮಹಿಳೆಯರಿಗೆ ಈ ವರ್ಷ ಅದೃಷ್ಟವೋ ಅದೃಷ್ಟ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ
ಹಿಮಾವೃತವಾದ ಚಂಡೀಗಢದ ಸುಕ್ಮಾ ಸರೋವರದ ಸೌಂದರ್ಯ ನೋಡಿ
ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ನಿಕ್ನ ಹೇಗೆ ಗುರಾಯಿಸಿದ್ರು ನೋಡಿ ಪ್ರಿಯಾಂಕಾ
ದುಬೈನಲ್ಲಿ ರೋಲ್ಸ್ ರಾಯ್ಸ್ನಲ್ಲಿ ತಾನ್ಯಾ ಮಿತ್ತಲ್ ಸುತ್ತಾಟ
ಲಂಡನ್ನಲ್ಲಿ ಬಸ್ಸಿನೊಳಗೆ ಯುವತಿಗೆ ಮುತ್ತು ಕೊಡಲು ಬಂದ ಅಪರಿಚಿತ ವ್ಯಕ್ತಿ
ನಾಟಿಕೋಳಿ ಪಲಾವ್ ಹಂಚಿದ ಸಿದ್ಧರಾಮಯ್ಯ ಫ್ಯಾನ್ಸ್
ಕೃಷ್ಣಾ ನದಿ ನೀರಿನ ಒತ್ತಡಕ್ಕೆ ಮುರಿದ ಬ್ಯಾರೇಜ್ ಗೇಟ್
2 ಗಂಟೆ ಮೇಕಪ್; ಕಷ್ಟ ಹೇಗಿರುತ್ತೆ ಅಂತ ತೋರಿಸಿದ ನಟಿ ಅದಾ ಶರ್ಮಾ
