ಈ ಎರಡು ಮಾಡೆಲ್ಗಳಲ್ಲೂ 48V ಮತ್ತು 30Ahನ ತೆಗೆಯಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿಗಳು 1.44 kWh ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸ್ಕೂಟರ್ ಎಲ್ ಸಿಡಿ ಸ್ಕ್ರೀನ್ ಹೊಂದಿದ್ದು, ಇದು ವೇಗ, ದೂರ, ಚಾರ್ಜ್ ಮತ್ತು ರೈಡಿಂಗ್ ಮೋಡ್ ನಂತಹ ಮಾಹಿತಿಯನ್ನು ನೀಡುತ್ತದೆ. ಮುಂಭಾಗದ ಏಪ್ರನ್‌ನಲ್ಲಿ ಟ್ರಿಪಲ್ ಬೀಮ್‌ನೊಂದಿಗೆ ಎಲ್‌ಇಡಿ ಹೆಡ್‌ಲೈಟ್ ನೀಡಲಾಗಿದೆ. ಇದು ಎಲ್ಇಡಿ ಡಿಆರ್ಎಲ್ ಸ್ಟ್ರಿಪ್ ಅನ್ನು ಒಳಗೊಂಡಿದೆ.