Tech Tips: ನಿಮ್ಮ ಸ್ಮಾರ್ಟ್​ಫೋನ್ ಹೆಚ್ಚು ಸಮಯ ಚಾರ್ಜ್ ಬರಬೇಕಾ?: ಹಾಗಿದ್ರೆ ಈ ಆ್ಯಪ್ ಇನ್​ಸ್ಟಾಲ್ ಮಾಡಿ

Mobile Battery Saver: ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಬೇಗನೆ ಖಾಲಿ ಆಗುತ್ತಿದೆಯಾ?. ಬ್ಯಾಟರಿ ಶಕ್ತಿಯನ್ನು ಹೆಚ್ಚಿಸಲು ಕೆಲವೊಂದು ಆ್ಯಪ್​ಗಳಿವೆ. ಇದನ್ನು ಇನ್​ಸ್ಟಾಲ್ ಮಾಡಿದರೆ ನಿಮ್ಮ ಸ್ಮಾರ್ಟ್​ಫೋನಿನ ಬ್ಯಾಟರಿ ಚಾರ್ಜ್ ಅಧಿಕ ಸಮಯ ಬರಲಿದೆ. ಇಲ್ಲಿದೆ ನೋಡಿ ಆ ಆ್ಯಪ್​ಗಳು.

Vinay Bhat
|

Updated on: Jul 28, 2023 | 6:55 AM

ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳು 4000mAh ನಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಆದರೆ, ಇದಕ್ಕೆ ಪರ್ಯಾಯ ಮಾರ್ಗವೊಂದಿದೆ. ಅದೇ ಬ್ಯಾಟರಿಯನ್ನು ಕಾಪಾಡುವ, ಬ್ಯಾಟರಿಯನ್ನು ರಕ್ಷಿಸುವ ಆ್ಯಪ್ ಗಳು. ಈ ಅಪ್ಲಿಕೇಶನ್ ನಿಮ್ಮ ಬ್ಯಾಟರಿ ಬಳಕೆಯನ್ನು ತೋರಿಸುತ್ತದೆ. ನೈಸರ್ಗಿಕವಾಗಿ, ನಮ್ಮ ಫೋನುಗಳಲ್ಲಿನ ಡೀಫಾಲ್ಟ್ ಬ್ಯಾಟರಿ ಉಪಕರಣಗಳು ಕಾಲಕಾಲಕ್ಕೆ ಬ್ಯಾಟರಿಗೆ ಎಚ್ಚರಿಕೆ ನೀಡುತ್ತವೆ.

1 / 5
ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಪವರ್ ಅನ್ನು ಹೆಚ್ಚು ಸಮಯ ಕಾಪಾಡಬಲ್ಲ ಅಪ್ಲಿಕೇಶನ್ ಗಳಲ್ಲಿ ಫ್ರಾಂಕೊ ಫ್ರಾನ್ಸಿಸ್ಕೊ ಒಡೆತನದ ನ್ಯಾಪ್ಟೈಮ್ (Naptime) ಅಪ್ಲಿಕೇಶನ್ ಉತ್ತಮವಾಗಿದೆ. ಇದು “Clear Your memory” ಮಾಡುವ ಇತರ ಬ್ಯಾಟರಿ ಸೇವರ್ ಅಪ್ಲಿಕೇಶನ್ಗಳಂತಲ್ಲದೆ, ನಿಮ್ಮ ಡಿವೈಸ್ನ ಇಂಟರ್ಬಿಲ್ಟ್ ಡಜನ್ ವಿದ್ಯುತ್ ಉಳಿತಾಯ ಕಾರ್ಯವನ್ನು ಟ್ಯಾಪ್ ಮಾಡುತ್ತದೆ.

2 / 5
ಅಷ್ಟೇ ಅಲ್ಲದೆ ನ್ಯಾಪ್ಟೈಮ್ ಆ್ಯಪ್ ಫೋನ್ ನಿಷ್ಕ್ರಿಯವಾಗಿದ್ದಾಗ ಬ್ಯಾಟರಿಯಿಂದ ಕಡಿಮೆ ಶಕ್ತಿಯನ್ನು ಸೆಳೆಯುತ್ತದೆ. ನೀವು ನಿಮ್ಮ ಸ್ಮಾರ್ಟ್ ಫೋನಿನ ಡಿಸ್ ಪ್ಲೇಯನ್ನು ಆಫ್ ಮಾಡಿದ 4-5 ನಿಮಿಷಗಳ ನಂತರ ನಿಮ್ಮ ಫೋನ್ ಬ್ಯಾಟರಿಯನ್ನು ಉಳಿಸಲು ಪ್ರಾರಂಭಿಸಲಿದೆ.

3 / 5
ಬ್ಯಾಟರಿ ಗುರು (Battery Guru) ಅಪ್ಲಿಕೇಶನ್ ನಿಮ್ಮ ಬ್ಯಾಟರಿ ಉಳಿಸುವ ಅಪ್ಲಿಕೇಶನ್ ನಲ್ಲಿ ಪ್ರಮುಖವಾಗಿದೆ. ಬ್ಯಾಟರಿ ಪವರ್ ಕಡಿಮೆ ಇದ್ದರೂ, ನಿಮ್ಮ ಬ್ಯಾಟರಿಯ ಜೀವಿತಾವಧಿಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಈ ಅಪ್ಲಿಕೇಶನ್ನ ಸೂಕ್ತವಾಗಿದೆ. ಬ್ಯಾಟರಿ ಟೆಂಪರೇಚರ್ ಮತ್ತು ಚಾರ್ಜಿಂಗ್ ಮಿತಿಗಳಿಗಾಗಿ ನೀವು ರಿಮೈಂಡರ್ ಅನ್ನು ಸಹ ಸೆಟ್ ಮಾಡಬಹುದು. ಹಾಗೆಯೆ ಸರ್ವಿಸ್ಲಿ (Servicely) ಫ್ರಾಂಕೊ ಫ್ರಾನ್ಸಿಸ್ಕೊ ಅವರ ಮತ್ತೊಂದು ಅಪ್ಲಿಕೇಶನ್. ಇದು ಬ್ಯಾಟರಿ ಹಾಗಿಂಗ್ ಸೇವೆಗಳನ್ನು ನಿಷ್ಕ್ರಿಯಗೊಳಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

4 / 5
ಗ್ರೀನಿಫೈ (Greenify) ಅಪ್ಲಿಕೇಶನ್ ತಾಂತ್ರಿಕವಾಗಿ ಬ್ಯಾಟರಿ ಕಿಲ್ಲರ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ಆದರೆ ನೀವು ಗ್ರೀನಿಫೈನ ಅತ್ಯಂತ ಪರಿಣಾಮಕಾರಿ ಬ್ಯಾಟರಿ ಸೇವರ್ ಮೋಡ್ ಅನ್ನು ಬಳಸಲು ಬಯಸಿದರೆ, ಇದು ನ್ಯಾಪ್ ಟೈಮ್ ನಂತೆಯೇ ಡೋಜ್ ಕಾರ್ಯವನ್ನು ಒಳಗೊಂಡಿರುತ್ತದೆ, ನೀವು ಪ್ರಯಾಣದ ಸಂದರ್ಭದಲ್ಲಿ ಈ ಅಪ್ಲಿಕೇಶನ್ ಅನ್ನು ಆಕ್ಟಿವ್ ಮಾಡಿದ್ದರೆ, ಬ್ಯಾಟರಿ ಅವಧಿಯನ್ನು ಉಳಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿರಲಿದೆ.

5 / 5
Follow us
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು

14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​

ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್

ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು

ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ