Oilless Poori: ಎಣ್ಣೆಯನ್ನೇ ಬಳಸದೆ ಆರೋಗ್ಯಕರ-ರುಚಿಕರ ಪೂರಿ ಮಾಡುವ ವಿಧಾನಗಳು ಯಾವುವು?

Crispy puffed Puri without using oil: ಗರಿಗರಿಯಾದ ಉಬ್ಬಿದ ಪೂರಿ: ಸ್ವಾದಿಷ್ಟ ಪೂರಿ ಅಂದರೆ ಅನೇಕರಿಗೆ ನಾಲಿಗೆಯನ್ನು ನೀರೂರುತ್ತದೆ. ಪೂರಿ ಎಂಬ ಹೆಸರು ಹೇಳಿದ ತಕ್ಷಣ ತಿಂಡಿ ಪ್ರಿಯರು ಅದರಂತೆ ಉಬ್ಬುವುದು ಸಹಜ. ಅಷ್ಟು ಇಷ್ಟ ಇರುತ್ತದೆ ಅವರಿಗೆ ಎಣ್ಣೆಯಲ್ಲಿ ಕರಿದ ಪೂರಿ. ಅನೇಕ ಮಂದಿ ಪೂರಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇಂದಿನ ಆರೋಗ್ಯ ಕಾಳಜಿ ದಿನಗಳಲ್ಲಿ ಹೆಚ್ಚು ಪೂರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅವುಗಳನ್ನು ಎಣ್ಣೆಯಲ್ಲಿ ಕರಿಯಲಾಗಿರುತ್ತದೆ.

ಸಾಧು ಶ್ರೀನಾಥ್​
|

Updated on:Sep 26, 2024 | 9:13 AM

ಗರಿಗರಿಯಾದ ಉಬ್ಬಿದ ಪೂರಿ: ಸ್ವಾದಿಷ್ಟ ಪೂರಿ ಅಂದರೆ ಅನೇಕರಿಗೆ ನಾಲಿಗೆಯನ್ನು ನೀರೂರುತ್ತದೆ. ಪೂರಿ ಎಂಬ ಹೆಸರು ಹೇಳಿದ ತಕ್ಷಣ ತಿಂಡಿ ಪ್ರಿಯರು ಅದರಂತೆ ಉಬ್ಬುವುದು ಸಹಜ. ಅಷ್ಟು ಇಷ್ಟ ಇರುತ್ತದೆ ಅವರಿಗೆ ಎಣ್ಣೆಯಲ್ಲಿ ಕರಿದ ಪೂರಿ. ಅನೇಕ ಮಂದಿ ಪೂರಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇಂದಿನ ಆರೋಗ್ಯ ಕಾಳಜಿ ದಿನಗಳಲ್ಲಿ ಹೆಚ್ಚು ಪೂರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅವುಗಳನ್ನು ಎಣ್ಣೆಯಲ್ಲಿ ಹುರಿಯಲಾಗುತ್ತದೆ (ಕರಿಯಲಾಗಿರುತ್ತದೆ). ಇಂತಹ ಪೂರಿಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವೂ ಉಬ್ಬುತ್ತದೆ! ಅದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಂತ ಎಣ್ಣೆ ಇಲ್ಲದೆ ಪೂರಿ ಮಾಡಲು ಸಾಧ್ಯವಿಲ್ಲ ಎಂದು ಅನೇಕರು ಭಾವಿಸಿರುತ್ತಾರೆ. ಆದರೆ ಒಂದಿಷ್ಟು ಸಿಂಪಲ್​ ಟಿಪ್ಸ್ ಪಾಲಿಸಿದರೆ ಎಣ್ಣೆ ಬಳಸದೆಯೇ ಪೂರಿಗಳನ್ನು ಕರಿಯಬಹುದು ಗೊತ್ತಾ!?

1 / 9
ಕರಿಯದೆ ಪೂರಿ ಮಾಡುವುದು ಆದರೆ ಹೇಗೆ: ಇಂತಹ ಪೂರಿಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವೂ ಉಬ್ಬುತ್ತದೆ! ಅದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಂತ ಎಣ್ಣೆ ಇಲ್ಲದೆ ಪೂರಿ ಮಾಡಲು ಸಾಧ್ಯವಿಲ್ಲ ಎಂದು ಅನೇಕರು ಭಾವಿಸಿರುತ್ತಾರೆ. ಆದರೆ ಒಂದಿಷ್ಟು ಸಿಂಪಲ್​ ಟಿಪ್ಸ್ ಪಾಲಿಸಿದರೆ ಎಣ್ಣೆ ಬಳಸದೆಯೇ ಪೂರಿಗಳನ್ನು ಕರಿಯಬಹುದು ಗೊತ್ತಾ!?

2 / 9
ಶೂನ್ಯ ಎಣ್ಣೆಯಿಂದ ಪೂರಿ ಮಾಡಿ ನೋಡಿ: ಎಣ್ಣೆ ಇಲ್ಲದೆ ಪೂರಿಗಳನ್ನು ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರೆ ಮತ್ತೊಮ್ಮೆ ಯೋಚಿಸಿ ನೋಡಿ. ಏಕೆಂದರೆ ಎಣ್ಣೆ ಬಳಸದೇ ಆರೋಗ್ಯಕರ ಪೂರಿಗಳನ್ನು ತಯಾರಿಸಬಹುದು. ಇದಕ್ಕಾಗಿ ಹಲವು ರೀತಿಯ ವಿಧಾನಗಳಿವೆ. ಅದು ಹೇಗೆ ಸಾಧ್ಯ? ಈಗ ನೋಡೋಣ.

3 / 9

ಎಣ್ಣೆ ಬಳಸದೆ ಪೂರಿ ಮಾಡುವುದು ಹೇಗೆ: ಪೂರಿಗಳನ್ನು ಎಣ್ಣೆಯಲ್ಲಿ ಮಾತ್ರವಲ್ಲದೆ ಹಬೆಯಲ್ಲೂ ಬೇಯಿಸಿಬಹುದು. ಆದರೆ ಅವು ಗರಿಗರಿಯಾಗುವ ಬದಲು ಮೃದುವಾಗಿ ಇರುತ್ತವೆ. ಹಾಗಂತ ಅದರ ಸ್ವಾದಕ್ಕೆ ಧಕ್ಕೆಯೇನೂ ಬರುವಿದಿಲ್ಲ. ಥೇಟ್​ ಎಣ್ಣೆಯಲ್ಲಿ ಕರಿದ ಪೂರಿಯಂತೆ ಇರುತ್ತದೆ ಅದರ ರುಚಿ. ಇದಕ್ಕಾಗಿ, ಸ್ಟೀಮರ್ ಅನ್ನು ಮುಂಚಿತವಾಗಿ ರೆಡಿ ಮಾಡಿಟ್ಟುಕೊಳ್ಳಿ. ಈಗ ಅದರಲ್ಲಿ ಲಟ್ಟಿಸಿದ ಪೂರಿಯನ್ನು ಇಡಿ. ಸ್ವಲ್ಪವೇ ಸಮಯದಲ್ಲಿ ಅದಯ ಇಡಿಯಾಗಿ, ಪೂರ್ತಿ ಊದಿಕೊಳ್ಳುತ್ತದೆ.

4 / 9
Oilless Poori: ಎಣ್ಣೆಯನ್ನೇ ಬಳಸದೆ ಆರೋಗ್ಯಕರ-ರುಚಿಕರ ಪೂರಿ ಮಾಡುವ ವಿಧಾನಗಳು ಯಾವುವು?

5 / 9

ಪರಿಪೂರ್ಣ ತೈಲ ಮುಕ್ತ ಪೂರಿ: ಮೈಕ್ರೋವೇವ್ ನಲ್ಲೂ ಪೂರಿಗಳನ್ನು ತಯಾರಿಸಬಹುದು. ಇದಕ್ಕಾಗಿ, ಪೂರಿಗಳನ್ನು ಮೊದಲೇ ಲಟ್ಟಿಸಿಟ್ಟುಕೊಳ್ಳಬೇಕು.  ನಂತರ ಮೈಕ್ರೋವೇವ್‌ ಅನ್ನು ಬಿಸಿ ಮಾಡಿ ಅದರಲ್ಲಿ ಪೂರಿಗಳನ್ನು ಇರಿಸಿ. 30-60 ಸೆಕೆಂಡುಗಳ ಕಾಲ ತಾಪಮಾನವನ್ನು ಹೆಚ್ಚಿಸಿ, ಪೂರಿಗಳು ತನ್ನಷ್ಟಕ್ಕೆತಾನೇ ಉಬ್ಬಿಕೊಂಡು ಸಿದ್ಧವಾಗುತ್ತವೆ.

6 / 9

ಎಣ್ಣೆ ಇಲ್ಲದೆ ಪೂರಿ ಮಾಡಿ: ಹಾಗೆಯೇ ಪೂರಿಗಳನ್ನು ಅಗಲವಾದ ತವಾ ದಲ್ಲೂ ತಯಾರಿಸಬಹುದು. ಮೊದಲು ಪ್ಯಾನ್ ಅನ್ನು ಬಿಸಿ ಮಾಡಿಕೊಳ್ಳಿ. ಲಟ್ಟಿಸಿಟ್ಟುಕೊಂಡಿರುವ ಪೂರಿಯನ್ನು ತವಾ ಮೇಲಿಟ್ಟು ಮೂರ್ನಾಲ್ಕು ಬಾರಿ ತಿರುವಿ ಹಾಕಿ. ಅಂದರೆ ಪೂರಿಗಳನ್ನು ಎರಡೂ ಬದಿಗಳಲ್ಲಿ ಫ್ರೈ ಮಾಡಿಕೊಳ್ಳಿ. ನಾನ್ ಸ್ಟಿಕ್ ಪ್ಯಾನ್ ಗಳಲ್ಲಿ ಇದು ಚೆನ್ನಾಗಿ ಮೂಡುತ್ತದೆ ಎಂಬುದನ್ನು ಗಮನಿಸಿ.

7 / 9
ಹಾಗೆಯೇ Zero oil or No oil Poori ಮಾಡುವ ಮತ್ತೊಂದು ವಿಧಾನವೂ ಇದೆ. ಅದು ಯಾವುದೆಂದರೆ ಇಡ್ಲಿ  ಸ್ಟ್ಯಾಂಡ್​​ನಲ್ಲಿ ಒಂದೊಂದು ತಟ್ಟೆಯಲ್ಲೂ ಲಟ್ಟಿಸಿದ ಪೂರಿಯನ್ನು ಇಡಿ. ನಂತರ ಅದನ್ನು ಸ್ಟೀಮ್​​ನಲ್ಲಿ ಬೇಯಿಸಿ. ಅಥವಾ ಹಾಗೆಯೇ ಬೇಯಿಸಿ. ತಿನ್ನಲು ಬಲು ರುಚಿ ಇರುತ್ತದೆ. ಅಷ್ಟೇ ಅಲ್ಲ; ಅನ್ನದ ಕುಕ್ಕರ್​​ನಲ್ಲಿಯೂ ಒಂದೊಂದೇ ದೊಡ್ಡ ದೊಡ್ಡ ಪೂರಿಯನ್ನು ಮಾಡಿಕೊಳ್ಳಬಹುದು.

8 / 9
ಇನ್ನು ಈ ವಿಧಾನಗಳಲ್ಲಿ ಮಾಡಿದ ಪೂರಿಗಳು ಆರೋಗ್ಯಪೂರ್ಣ ಎಂದು ಇಲ್ಲಿ ಒತ್ತಿ ಹೇಳಬೇಕಿಲ್ಲ. ಅದು ರುಚಿಕರವೂ ಹೌದು.  ಜಸ್ಟ್​ ಪ್ರಯೋಗಿಸಿ ನೋಡಿ. ಲೈಕ್ ಆದರೆ ಅದೇ ವಿಧಾನ ರೂಢಿಸಿಕೊಳ್ಳಿ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

9 / 9

Published On - 4:04 am, Thu, 26 September 24

Follow us