AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್​ನಲ್ಲಿರುವ ಈ ಆಯ್ಕೆ ಬಗ್ಗೆ ಗೊತ್ತಿದೆಯಾ?

WhatsApp Update: ಕ್ಲಿಕ್ ಮಾಡಿ ನೀವು ಪ್ರತಿಕ್ರಿಯಿಸಿದ ಇಮೋಜಿಯನ್ನು ಡಿಲೀಟ್ ಮಾಡಬಹುದು. ಅಲ್ಲದೆ ನಿಮಗೆ ಬೇಕಾದ ಇಮೋಜಿಯನ್ನು ಬಳಸಿ ಮತ್ತೊಮ್ಮೆ ಪ್ರತಿಕ್ರಿಯಿಸಬಹುದು.

TV9 Web
| Updated By: ಝಾಹಿರ್ ಯೂಸುಫ್|

Updated on:Jun 08, 2022 | 12:55 PM

Share
ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್​ ಹೊಸ ಹೊಸ ಅಪ್​ಡೇಟ್​ಗಳನ್ನು ನೀಡುತ್ತಾ ಬರುತ್ತಿದೆ. ಹೀಗೆ ಇತ್ತೀಚೆಗೆ ನೀಡಿದ ಹೊಸ ಅಪ್​ಡೇಟ್​ ಎಂದರೆ ರಿಪ್ಲೈ ರಿಯಾಕ್ಷನ್. ಅಂದರೆ ಯಾರಾದರೂ ನಿಮಗೆ ಮೆಸೇಜ್ ಮಾಡಿದ್ರೆ ಅವರಿಗೆ ಕೇವಲ ಎಮೋಜಿ ಮೂಲಕವೇ ಉತ್ತರಿಸುವ ಆಯ್ಕೆಯನ್ನು ವಾಟ್ಸ್​ಆ್ಯಪ್ ಪರಿಚಯಿಸಿದೆ.

1 / 6
ಇದರಿಂದ ಎಲ್ಲಾ ಮೆಸೇಜ್​ಗಳಿಗೂ ಟೈಪ್ ಮಾಡಿ ಪ್ರತಿಕ್ರಿಯಿಸುವ ಅಗತ್ಯವಿರುವುದಿಲ್ಲ. ಅಲ್ಲದೆ ನೀವು ಕಳುಹಿಸಿದ ವಿಡಿಯೋ ಅಥವಾ ಇನ್ಯಾವುದೊ ಫೈಲ್ ಅಥವಾ ಮೆಸೇಜ್ ಅವರಿಗೆ ಇಷ್ಟವಾಗಿದೆಯಾ, ಇಲ್ಲವಾ ಎಂಬುದು ಕೂಡ ಈ ರಿಯಾಕ್ಷನ್ ಮೂಲಕವೇ ತಿಳಿಯಬಹುದು. ಇದೇ ಕಾರಣಕ್ಕಾಗಿಯೇ ಫೇಸ್​ಬುಕ್​ನಲ್ಲಿರುವ ರಿಯಾಕ್ಷನ್ ಆಯ್ಕೆಯನ್ನು ವಾಟ್ಸ್​ಆ್ಯಪ್ ಕೂಡ ಪರಿಚಯಿಸಿದೆ.

2 / 6
 ಈ ರಿಯಾಕ್ಷನ್ ಆಯ್ಕೆಯಲ್ಲಿ ಲೈಕ್, ಹಾರ್ಟ್​, ಫೇಸ್ ಇಮೋಜಿಗಳನ್ನು ನೀಡಲಾಗಿದೆ. ಆದರೆ ಸಂದೇಶಗಳಿಗೆ ಪ್ರತಿಕ್ರಿಯಿಸುವ ವೇಳೆ ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳಿಂದ ಇಮೋಜಿಗಳು ಬದಲಾಗಬಹುದು. ಇದರಿಂದ ನೀವು ತೋರ್ಪಡಿಸಿದ ಭಾವನೆಗಳ ಅರ್ಥಗಳು ಕೂಡ ಬದಲಾಗುತ್ತೆ. ಹೀಗಾಗಿ ಇಂತಹ ತಪ್ಪುಗಳನ್ನು ಸರಿಪಡಿಸಲು ವಾಟ್ಸ್​ಆ್ಯಪ್ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ...

3 / 6
ನೀವು ಮೆಸೇಜ್​ನ ಪ್ರತಿಕ್ರಿಯೆಯನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಮೊದಲು ವಾಟ್ಸ್​ಆ್ಯಪ್​ ಚಾಟ್‌ಗೆ ಹೋಗಿ.

4 / 6
ಅಲ್ಲಿ ನೀವು ಪ್ರತಿಕ್ರಿಯಿಸಿದ ಸಂದೇಶದ ಇಮೋಜಿಯ ಮೇಲೆ ಟ್ಯಾಪ್ ಮಾಡಿ.

5 / 6
ಈ ವೇಳೆ ನಿಮಗೆ ಟ್ಯಾಪ್ ಟು ರಿಮೂವ್ ಅಥವಾ ಡಿಲೀಟ್ ಎಂಬ ಆಯ್ಕೆ ಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಪ್ರತಿಕ್ರಿಯಿಸಿದ ಇಮೋಜಿಯನ್ನು ಡಿಲೀಟ್ ಮಾಡಬಹುದು. ಅಲ್ಲದೆ ಈ ಮೂಲಕ ನಿಮಗೆ  ಬೇಕಾದ ಇಮೋಜಿಯನ್ನು ಬಳಸಿ ಮತ್ತೊಮ್ಮೆ ಪ್ರತಿಕ್ರಿಯಿಸಬಹುದು.

6 / 6

Published On - 12:55 pm, Wed, 8 June 22

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ

ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು

ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ

ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ

ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ

ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ

ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ

ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ

ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ