ಮಕ್ಕಳಿಗೆ ಬೆಂಬಲ ನೀಡಿ, ನಂಬಿಕೆ ಇಡಿ
ಮಕ್ಕಳಿಗೆ ನಿಮ್ಮ ಮೇಲೆ ನಂಬಿಕೆ ಸದಾ ಇರುವ ಹಾಗೆ ನಡೆದುಕೊಳ್ಳಿ, ಒಂದೊಮ್ಮೆ ಮಕ್ಕಳು ಯಾರದೋ ವಿಚಾರವಾಗಿ ನಿಮ್ಮ ಬಳಿ ಬಂದು ಹೇಳಿದರೆ ಮಕ್ಕಳ ಮಾತನ್ನು ನಂಬಿ.
ವಿಭಿನ್ನ ಸನ್ನಿವೇಶಗಳಲ್ಲಿ ಭಿನ್ನ ವರ್ತನೆ
ವಿಭಿನ್ನ ಸನ್ನಿವೇಶಗಳಲ್ಲಿ ಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು, ಇಲ್ಲವಾದಲ್ಲಿ ಎಲ್ಲರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುತ್ತಾರೆ.