IND vs SL: ಸಿಕ್ಸರ್ಗಳ ದಾಖಲೆ ಮೇಲೆ ಇಬ್ಬರ ಕಣ್ಣು: ರೋಹಿತ್-ಜಡೇಜಾ ನಡುವೆ ಶುರುವಾಗಿದೆ ಪೈಪೋಟಿ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ವಿಶೇಷ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿ ಸೇರ್ಪಡೆಯಾಗಲು ಇವರಿಬ್ಬರಿಗೆ ದ್ವಿತೀಯ ಟೆಸ್ಟ್ನಲ್ಲಿ ಅವಕಾಶವಿದೆ.
Published On - 8:48 am, Thu, 10 March 22