AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indo Pak Border: ಥಾರ್ ಮರುಭೂಮಿಯ ಪಾಕ್ ಗಡಿ ತನೋತ್​ಗೆ ಬರುವವರು ಇಬ್ಬರೇ; ಬೆಸ್ಟ್​ ಫ್ರೆಂಡ್ ಅಥವಾ ವರ್ಸ್ಟ್​ ಎನಿಮಿ

ಪಾಕಿಸ್ತಾನದ ಗಡಿ ಎಂದಾಕ್ಷಣ ನಮ್ಮೆದುರು ಬರುವುದು ಕಾಶ್ಮೀರ. ಆದರೆ ಪಾಕಿಸ್ತಾನವು ಗುಜರಾತ್, ರಾಜಸ್ಥಾನ, ಪಂಜಾಬ್​ ರಾಜ್ಯಗಳೊಂದಿಗೂ ಗಡಿ ಹಂಚಿಕೊಂಡಿದೆ. ಅದರಲ್ಲಿಯೂ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ಗಡಿಯಲ್ಲಿ ಕೆಲಸ ಮಾಡುವುದೆಂದರೆ ಯೋಧರ ಪಾಲಿಗೆ ಸಿಯಾಚಿನ್​ನಷ್ಟೇ ಸವಾಲಿನ ಸಂಗತಿ. ಥಾರ್​ ಮರುಭೂಮಿಯಲ್ಲಿ ಪಾಕ್ ಗಡಿ ಹೇಗಿದೆ ಎಂಬ ಪ್ರಶ್ನೆಗೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕು ಉಪ್ಪಿನಂಗಡಿಯ ರೈತರಾದ ಗೋಪಾಲಕೃಷ್ಣ ಕುಂಟಿನಿ ಚಿತ್ರಗಳ ಮೂಲಕ ಉತ್ತರಿಸಿದ್ದಾರೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಸಿಗುವ ತನೋತ್ ಊರಿನ ಆಚೆಗೆ ಪಾಕಿಸ್ತಾನವಿದೆ. ಇಲ್ಲಿನ ಬವ್ಲಿಯಾನ್​ನಲ್ಲಿ 30 ರೌಂಡ್ಸ್​ (ಗುಂಡು) ಇರುವ ಸ್ಟೆನ್ ಗನ್ ಹಿಡಿದುಕೊಂಡು ಯೋಧರು ಇರುಳೂ ಹಗಲೂ ಕಾಯುತ್ತಿದ್ದಾರೆ. ಪ್ರತಿ ಯೋಧನಿಗೆ ದಿನಕ್ಕೆ 12 ಗಂಟೆ ಪಾಳಿ. 52 ಡಿಗ್ರಿ ಸೆಲ್ಸಿಯಸ್​ನಲ್ಲಿ ಕೊತ ಕೊತ ಕುದಿಯುತ್ತಾ ದೇಶ ರಕ್ಷಣೆ ಮಾಡಬೇಕು. ಹಿಮಾಲಯದ ಮೈನಸ್ 4 ಡಿಗ್ರಿಯಷ್ಟೇ ಕಠಿಣ ಇದು.

TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Aug 22, 2022 | 11:08 AM

Share
ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಸಿಗುವ ತನೋತ್ ಊರಿನ ಆಚೆಗೆ ಪಾಕಿಸ್ತಾನವಿದೆ. ಇಲ್ಲಿನ ಬವ್ಲಿಯಾನ್​ನಲ್ಲಿ 30 ರೌಂಡ್ಸ್​ (ಗುಂಡು) ಇರುವ ಸ್ಟೆನ್ ಗನ್ ಹಿಡಿದುಕೊಂಡು ಯೋಧರು ಇರುಳೂ ಹಗಲೂ ಕಾಯುತ್ತಿದ್ದಾರೆ. ಪ್ರತಿ ಯೋಧನಿಗೆ ದಿನಕ್ಕೆ 12 ಗಂಟೆ ಪಾಳಿ. 52 ಡಿಗ್ರಿ ಸೆಲ್ಸಿಯಸ್​ನಲ್ಲಿ ಕೊತ ಕೊತ ಕುದಿಯುತ್ತಾ ದೇಶ ರಕ್ಷಣೆ ಮಾಡಬೇಕು. ಹಿಮಾಲಯದ ಮೈನಸ್ 4 ಡಿಗ್ರಿಯಷ್ಟೇ ಕಠಿಣ ಇದು.

India Pakistan Border in Rajasthan Thar Desert Tanot Soldiers Working in Hot Temperatures Challenging Climate

1 / 6
ಪಾಕಿಸ್ತಾನದ ಗಡಿ ಎಂದಾಕ್ಷಣ ನಮ್ಮೆದುರು ಬರುವುದು ಕಾಶ್ಮೀರ. ಆದರೆ ಪಾಕಿಸ್ತಾನವು ಗುಜರಾತ್, ರಾಜಸ್ಥಾನ, ಪಂಜಾಬ್​ ರಾಜ್ಯಗಳೊಂದಿಗೂ ಗಡಿ ಹಂಚಿಕೊಂಡಿದೆ. ಅದರಲ್ಲಿಯೂ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ಗಡಿಯಲ್ಲಿ ಕೆಲಸ ಮಾಡುವುದೆಂದರೆ ಯೋಧರ ಪಾಲಿಗೆ ಸಿಯಾಚಿನ್​ನಷ್ಟೇ ಸವಾಲಿನ ಸಂಗತಿ.

India Pakistan Border in Rajasthan Thar Desert Tanot Soldiers Working in Hot Temperatures Challenging Climate

2 / 6
India Pakistan Border in Rajasthan Thar Desert Tanot Soldiers Working in Hot Temperatures Challenging Climate

ಬೇಲಿಯಾಚೆ 150 ಮೀಟರ್ ಝೀರೋ ಲೈನ್. ಅದರಾಚೆ ಪಾಕಿಸ್ತಾನ. ಪಾಕಿಸ್ತಾನ ಬೇಲಿ ಹಾಕಿಲ್ಲ. ಅಂದರೆ ಅದು ಅದರ ಉದಾರತೆಯಲ್ಲ. ಬೇಲಿ ಹಾಕಲು ಅವರ ಬಳಿ ದುಡ್ಡಿಲ್ಲ ಅಷ್ಟೇ.

3 / 6
India Pakistan Border in Rajasthan Thar Desert Tanot Soldiers Working in Hot Temperatures Challenging Climate

ಈ ಗಡಿ ಭಾಗಕ್ಕೆ ಭೇಟಿ ನೀಡಬೇಕಾದರೆ ತನೋತ್ ದೇವಿ ಮಂದಿರದ ಎದುರು ಬಿಎಸ್ಎಫ್ ಬೂತ್​ನಲ್ಲಿ ಅನುಮತಿ ಪತ್ರ ಪಡೆದುಕೊಳ್ಳಬೇಕು. ಗಡಿಗೆ ಯಾರು ಬರುತ್ತಾರೆ? Only the best of our Friends and worst of our Enemies (ಅತ್ಯುತ್ತಮ ಗೆಳೆಯರು ಮತ್ತು ಅತಿಕೆಟ್ಟ ಶತ್ರುಗಳು ಮಾತ್ರ ನಮ್ಮನ್ನು ಭೇಟಿಯಾಗುತ್ತಾರೆ) ಅಂತ ಬರೆದಿತ್ತು. ವಂದೇ ಮಾತರಂ ಅಂತ ಮನಸು ಹೇಳಿತು.

4 / 6
  India Pakistan Border in Rajasthan Thar Desert Tanot Soldiers Working in Hot Temperatures Challenging Climate

ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಘರ್ಷಕ್ಕೆ ಎರಡೂ ದೇಶಗಳು ಸ್ವಾತಂತ್ರ್ಯದಷ್ಟೇ ಇತಿಹಾಸವಿದೆ. ಕಳೆದ 75 ವರ್ಷಗಳ ಹಿಂದೆ ಎರಡೂ ದೇಶಗಳ ನಡುವೆ ಹೊತ್ತಿಕೊಂಡ ಸಂಘರ್ಷದ ಕಿಚ್ಚು ಇಂದಿಗೂ ಆರಿಲ್ಲ. ಗಡಿಯಲ್ಲಿರುವ ವೀಕ್ಷಣಾ ಗೋಪುರವಿದು

5 / 6
 India Pakistan Border in Rajasthan Thar Desert Tanot Soldiers Working in Hot Temperatures Challenging Climate

ಥಾರ್​ ಮರುಭೂಮಿಯಲ್ಲಿ ಪಾಕ್ ಗಡಿ ಹೇಗಿದೆ ಎಂಬ ಪ್ರಶ್ನೆಗೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕು ಉಪ್ಪಿನಂಗಡಿಯ ರೈತರಾದ ಗೋಪಾಲಕೃಷ್ಣ ಕುಂಟಿನಿ ಚಿತ್ರಗಳ ಮೂಲಕ ಉತ್ತರಿಸಿದ್ದಾರೆ.

6 / 6

Published On - 10:51 am, Mon, 22 August 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟಿ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟಿ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ