ನಟಿ ಜಾನ್ಹವಿ ಕಪೂರ್ ತಮ್ಮ ಜೀವನದ ಮೂರು ಮಂತ್ರಗಳನ್ನು ಹಂಚಿಕೊಂಡಿದ್ದಾರೆ.
ಯೂರೋಪ್ ಪ್ರವಾಸದಲ್ಲಿರುವ ನಟಿ ಜಾನ್ಹವಿ ಕಪೂರ್ ತಮ್ಮ ಜೀವನದ ಮೂರು ಮಂತ್ರಗಳನ್ನು ಹಂಚಿಕೊಂಡಿದ್ದಾರೆ.
ತಿನ್ನು, ಪ್ರಾರ್ಥಿಸು, ಪ್ರೀತಿಸು ಎಂಬುದು ಜಾನ್ಹವಿ ಹಂಚಿಕೊಂಡಿರುವ ಜೀವನದ ಮಂತ್ರ.
ಜಾನ್ಹವಿ ಕಪೂರ್ ಪ್ರವಾಸದಲ್ಲಿದ್ದು ಹಲವು ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪ್ಯಾರಿಸ್ನ ಪ್ರಸಿದ್ಧ ಐಫೆಲ್ ಟವರ್ ಸೇರಿದಂತೆ ಇನ್ನೂ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಜಾನ್ಹವಿ ಭೇಟಿ ನೀಡಿದ್ದಾರೆ.
ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾನ್ಹವಿ ಅದರ ನಡುವೆಯೂ ಪ್ರವಾಸಕ್ಕೆ ಸಮಯ ಹೊಂದಿಸಿಕೊಂಡಿದ್ದಾರೆ.
ಜಾನ್ಹವಿ ಕಪೂರ್ ದಕ್ಷಿಣದ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ಜೂ ಎನ್ಟಿಆರ್ ಜೊತೆ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Published On - 11:18 pm, Wed, 27 September 23