ಮಗುವಿನ ಜತೆ ಬೀಚ್ ಸುತ್ತಿದ ‘ಕಬ್ಜ’ ನಾಯಕಿ ಶ್ರೀಯಾ ಶರಣ್; ಇಲ್ಲಿದೆ ಫೋಟೋ ಗ್ಯಾಲರಿ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Sep 19, 2022 | 6:59 PM
ಶ್ರೀಯಾ ಶರಣ್ ಖಾಸಗಿ ಬದುಕಿನ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಗೊತ್ತಿರದ ವಿಚಾರಗಳು ಸಾಕಷ್ಟಿದೆ. ಶ್ರೀಯಾ ಶರಣ್ಗೆ ಈಗ 40 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಯುವ ನಟಿಯರನ್ನೂ ನಾಚಿಸುವಂತಿದ್ದಾರೆ.
1 / 6
ಟಾಲಿವುಡ್ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಶ್ರೀಯಾ ಶರಣ್ ಅವರು ‘ಕಬ್ಜ’ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಮಧುಮತಿ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರ ಕನ್ನಡ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.
2 / 6
ಶ್ರೀಯಾ ಶರಣ್ ಖಾಸಗಿ ಬದುಕಿನ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಗೊತ್ತಿರದ ವಿಚಾರಗಳು ಸಾಕಷ್ಟಿದೆ. ಶ್ರೀಯಾ ಶರಣ್ಗೆ ಈಗ 40 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ಯುವ ನಟಿಯರನ್ನೂ ನಾಚಿಸುವಂತಿದ್ದಾರೆ.
3 / 6
ಅವರು ಜನಿಸಿದ್ದು ಉತ್ತರ ಪ್ರದೇಶದ ಹರಿದ್ವಾರದಲ್ಲಿ. 2001ರಲ್ಲಿ ತೆರೆಗೆ ಬಂದ ತೆಲುಗಿನ ‘ಇಷ್ಟಂ’ ಅವರ ಮೊದಲ ಸಿನಿಮಾ. ನಂತರ ಅವರು ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡರು.
4 / 6
ಶ್ರೀಯಾ ಅವರು ರಷ್ಯಾ ಮೂಲದ ಆ್ಯಂಡ್ರೇ ಕೊಸ್ಚೆವ್ ಅವರ ಜತೆ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇದನ್ನು ಅವರು ಅಲ್ಲಗಳೆದಿದ್ದರು. 2018ರಲ್ಲಿ ಇಬ್ಬರೂ ಮದುವೆ ಆದರು. ಶ್ರೀಯಾ ಶರಣ್ಗೆ 2021ರ ಜನವರಿ 10ರಂದೇ ಮಗು ಜನಿಸಿತ್ತು. ಅದೇ ವರ್ಷ ಅಕ್ಟೋಬರ್ 12ರಂದು ಈ ವಿಚಾರವನ್ನು ಶ್ರೀಯಾ ರಿವೀಲ್ ಮಾಡಿದ್ದರು.
5 / 6
ಶ್ರೀಯಾ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಜತೆ ಬೀಚ್ನಲ್ಲಿ ಸಮಯ ಕಳೆಯುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
6 / 6
ಶ್ರೀಯಾ ಶರಣ್