ಕಾಜಲ್ ಅಗರ್ವಾಲ್ ವಯಸ್ಸು ಇಳಿಯುತ್ತಿದೆಯೇ-ಏರುತ್ತಿದೆಯೇ?

|

Updated on: Dec 28, 2023 | 10:23 PM

Kajal Agarwal: ಕಾಜಲ್ ಚಿತ್ರರಂಗಕ್ಕೆ ಬಂದು 20 ವರ್ಷವಾಯಿತು. ಈಗಲೂ ಸಹ ಗ್ಲಾಮರ್ ಉಳಿಸಿಕೊಂಡಿರುವ ಕಾಜಲ್, ತಮ್ಮ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

1 / 7
ನಟಿ ಕಾಜಲ್ ಅಗರ್ವಾಲ್ ಚಿತ್ರರಂಗಕ್ಕೆ ಕಾಲಿರಿಸಿ 20 ವರ್ಷಗಳಾಗಿವೆ. ನಾಯಕಿಯಾಗಿ 17 ವರ್ಷಗಳಾಗಿವೆ.

2 / 7
ತೆಲುಗು, ತಮಿಳು, ಹಿಂದಿಯ ಹಲವಾರು ಸಿನಿಮಾಗಳಲ್ಲಿ ಕಾಜಲ್ ನಟಿಸಿದ್ದಾರೆ.

3 / 7
ತೆಲುಗು, ತಮಿಳಿನ ಬಹುತೇಕ ಎಲ್ಲ ಸೂಪರ್ ಸ್ಟಾರ್ ನಾಯಕರೊಟ್ಟಿಗೆ ಕಾಜಲ್ ನಟಿಸಿದ್ದಾರೆ.

4 / 7
ಕೋವಿಡ್ ಸಮಯದಲ್ಲಿ ಉದ್ಯಮಿಯೊಬ್ಬರನ್ನು ವಿವಾಹವಾದರು ಕಾಜಲ್, ಆ ಬಳಿಕ ಚಿತ್ರರಂಗದಿಂದ ದೂರಾಗುತ್ತಾರೆ ಎನ್ನಲಾಗಿತ್ತು.

5 / 7
ಆದರೆ ಮದುವೆಯ ಬಳಿಕವೂ ನಟನೆ ಮುಂದುವರೆಸಿದ ಕಾಜಲ್, ಮಹಿಳಾ ಪ್ರಧಾನ ಪಾತ್ರವುಳ್ಳ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

6 / 7
ವಯಸ್ಸಾದಷ್ಟು ಇನ್ನಷ್ಟು ಗ್ಲಾಮರಸ್ ಆಗುತ್ತಾ ಸಾಗುತ್ತಿರುವ ಕಾಜಲ್ ಅಗರ್ವಾಲ್​, ಇನ್​ಸ್ಟಾಗ್ರಾಂನಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

7 / 7
ಕಾಜಲ್ ಅಗರ್ವಾಲ್ ತಮ್ಮ ಹೊಚ್ಚ ಹೊಸ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.