ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ವಿಶೇಷ ಕಳೆ ತಂದ ಬಾಲಗೋಪಿ

Updated on: Sep 04, 2026 | 6:22 PM

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಬರಿ ಉಪವಾಸ ಮತ್ತು ಪೂಜೆಯಷ್ಟೇ ಅಲ್ಲ, ಮನೆ ಮನೆಗಳಲ್ಲಿ ಮುದ್ದು ಮಕ್ಕಳನ್ನು ಕೃಷ್ಣನನ್ನಾಗಿ ಕಂಡು ಸಂಭ್ರಮಿಸುವ ಈ ಸಂಪ್ರದಾಯವು ಕರಾವಳಿ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ. ಕೈಯಲ್ಲಿ ಕೊಳಲು, ಕೊರಳಲ್ಲಿ ಹಾರ ಹಾಗೂ ಸೊಂಟಕ್ಕೆ ಹಳದಿ ಪೀತಾಂಬರ ಉಟ್ಟು ಕಂಗೊಳಿಸುತ್ತಿರುವ ಪುಟ್ಟ ಮಕ್ಕಳ ಕೃಷ್ಣವೇಷ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆ

1 / 5
ಸೌಜನ್ಯ ಹೆಚ್. ಹಿರೇಮಠ, ಮೂಡಲಪಾಳ್ಯ, ಬೆಂಗಳೂರು 

ತಂದೆಯ ಹೆಸರು:  ಹೊಳಿಯಯ್ಯ ಹಿರೇಮಠ 

ತಾಯಿಯ ಹೆಸರು: ಹರ್ಷಿತಾ

ಸೌಜನ್ಯ ಹೆಚ್. ಹಿರೇಮಠ, ಮೂಡಲಪಾಳ್ಯ, ಬೆಂಗಳೂರು ತಂದೆಯ ಹೆಸರು: ಹೊಳಿಯಯ್ಯ ಹಿರೇಮಠ ತಾಯಿಯ ಹೆಸರು: ಹರ್ಷಿತಾ

2 / 5

ಮಗು ಹೆಸರು ಅಮರ್ತ್ಯ ಗುಡ್ಡದ್, ಅಥರ್ವ ಗುಡ್ಡದ್ ತಾಯಿ ಹೆಸರು- ನೀಲವೇಣಿ ತಂದೆ ಹೆಸರು - ರವಿ ಗುಡ್ಡದ್ ಸ್ಥಳ - ನಾಗರಬಾವಿ, ಬೆಂಗಳೂರು

3 / 5

ಹೆಸರು - ಚಾರ್ವಿಕ್ ಎ ತಾಯಿ -ಪವಿತ್ರ ಶ್ರೀಮತಿ. ತಂದೆ -ಆಕಾಶ್ ಡಿಎಂ. ಸ್ಥಳ - ಹಾಸನ ವಿಜಯನಗರ.

4 / 5

ಮಗುವಿನ ಹೆಸರು ಚಾರ್ವಿ, ತಾಯಿ ಮಂಗಳಶೆಟ್ಟಿ, ತಂದೆ ಹೆಸರು ರಾಜ, . ಊರು ಕನಕಪುರ

5 / 5

ಮಗುವಿನ ಹೆಸರು: ಚಿರಂತ್ ಎಸ್ ಕೊಡಲ್ ತಂದೆಯ ಹೆಸರು: ಸಂದೀಪ್ ಕೋಡಲ್ ತಾಯಿಯ ಹೆಸರು: ಗವಿ ಗಂಗಾ ಸ್ಥಳ: ತೋರಣಗಲ್ಲು

Published On - 6:21 pm, Fri, 4 September 26

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us