ವಿಪಕ್ಷ ನಾಯಕ ಆರ್ ಅಶೋಕ್​ರ ಭೇಟಿಯಾದ ಬಿಗ್​ಬಾಸ್ ವಿನ್ನರ್ ಕಾರ್ತಿಕ್

|

Updated on: Feb 10, 2024 | 10:24 PM

Karthik Mahesh: ಬಿಗ್​ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ವಿಪಕ್ಷ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರನ್ನು ಭೇಟಿ ಆಗಿದ್ದಾರೆ.

1 / 7
ಬಿಗ್​ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಅನ್ನು ಕಾರ್ತಿಕ್ ಮಹೇಶ್ ಗೆದ್ದಿದ್ದು, ವಿನ್ನರ್ ಆದ ಬಳಿಕ ಅವರ ಜನಪ್ರಿಯತೆ ಹತ್ತುಪಟ್ಟಾಗಿದೆ.

2 / 7
ಬಿಗ್​ಬಾಸ್​ನಿಂದ ಹೊರಬಂದಾಗಿನಿಂದಲೂ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ, ಇವೆಂಟ್​ಗಳಲ್ಲಿ ಕಾರ್ತಿಕ್ ಕಾಣಿಸಿಕೊಳ್ಳುತ್ತಲೇ ಇದ್ದಾರೆ.

3 / 7
ಚಿತ್ರರಂಗದ ಕೆಲವು ಗಣ್ಯರನ್ನು ಭೇಟಿಯಾಗಿ ಮಾತನಾಡಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸಿನಿಮಾ ಇವೆಂಟ್​ಗಳನ್ನು ಅಟೆಂಡ್ ಮಾಡಿದ್ದಾರೆ.

4 / 7
ಇದೀಗ ಕಾರ್ತಿಕ್ ತಮ್ಮ ಬಿಗ್​ಬಾಸ್ ಟ್ರೋಫಿಯೊಟ್ಟಿಗೆ ರಾಜಕೀಯ ಮುಖಂಡರನ್ನು ಭೇಟಿ ಆಗಿದ್ದಾರೆ. ಬಿಜೆಪಿ ರಾಜ್ಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರನ್ನು ಕಾರ್ತಿಕ್ ಭೇಟಿ ಆಗಿದ್ದಾರೆ.

5 / 7
ಆರ್ ಅಶೋಕ್ ಅವರಿಗೆ ತಮ್ಮ ಬಿಗ್​ಬಾಸ್ ಟ್ರೋಫಿಯನ್ನು ತೋರಿಸಿರುವ ಕಾರ್ತಿಕ್ ಮಹೇಶ್, ಬಿಗ್​ಬಾಸ್​ನಲ್ಲಿ ಕಳೆದ ದಿನಗಳ ಬಗ್ಗೆ ಮಾತನಾಡಿದ್ದಾರೆ.

6 / 7
ಬಿಗ್​ಬಾಸ್ ವಿನ್ನರ್ ಕಾರ್ತಿಕ್ ಅವರಿಗೆ ಆರ್ ಅಶೋಕ್ ಅವರು ಕಿರು ಸನ್ಮಾನ ಸಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಮಾ ಹರೀಶ್ ಸಹ ಕಾರ್ತಿಕ್ ಜೊತೆಗಿದ್ದರು.

7 / 7
ಬಿಗ್​ಬಾಸ್ ಗೆದ್ದು ಬಂದಿರುವ ಕಾರ್ತಿಕ್ ಮಹೇಶ್​ರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಅವರು ಹೋದಲ್ಲೆಲ್ಲ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಿದ್ದಾರೆ.