- Kannada News Photo gallery Karwar rare goose barnacle spotted on the beach Uttara kannada news in kannada
ಕಾರವಾರ: ಕಡಲತೀರದಲ್ಲಿ ಕಾಣಿಸಿಕೊಂಡ ಅಪರೂಪದ ಗೂಸ್ ಬಾರ್ನಕಲ್
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲತೀರದಲ್ಲಿ ಕಾಣಿಸಿಕೊಂಡ ಅಪರೂಪದ ಕಡಲಜೀವಿಯನ್ನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ.
Updated on:Dec 16, 2022 | 12:38 PM
Share

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲತೀರದಲ್ಲಿ ಅಪರೂದ ಕಡಲಜೀವಿ ಗೂಸ್ ಬಾರ್ನಕಲ್ ಅನ್ನು ನೋಡಿದ ಜನರ ಅಚ್ಚರಿಗೊಂಡಿದ್ದಾರೆ. ಗೂಸ್ ಬಾರ್ನಕಲ್ ನೋಡಲು ಚಿಪ್ಪೆಕಲ್ಲು ಮಾದರಿಯಲ್ಲಿದ್ದರೂ ಚಿಪ್ಪೆ ಕಲ್ಲು ಜಾತಿಗೆ ಸೇರಿದ ಜೀವಿ ಅಲ್ಲ.

Karwar rare Goose barnacle spotted on the beach Uttara kannada news in kannada

ನೋಡಲು ಚಿಪ್ಪೆಕಲ್ಲಿನಂತಿರುವ ಈ ಗೂಸ್ ಬಾರ್ನಕಲ್ ಸಮುದ್ರದಲ್ಲಿನ ಬಾಟಲ್ಗಳ ಮೇಲೆ ಅಥವಾ ಬೋಟ್ನ ಅಡಿ ಭಾಗದಲ್ಲಿ ಅಂಟಿಕೊಂಡಿರುತ್ತದೆ.

ಈ ಜೀವಿ ಸಾಮನ್ಯವಾಗಿ 2 ಸೆ.ಮೀ.ನಿಂದ 8 ಸೆ.ಮೀ. ವರಗೆ ಬೆಳೆಯುತ್ತದೆ. ಈ ಜೀವಿಯು ಪೌಷ್ಟಿಕ ಆಹಾರವಾಗಿದ್ದು, ಕೆಲ ದೇಶಗಳಲ್ಲಿ ಖಾದ್ಯವಾಗಿ ಬಳಕೆ ಮಾಡುತ್ತಾರೆ.

ಸ್ಪ್ಯಾನಿಶ್ ಮತ್ತು ಪೋರ್ಚುಗಲ್ ದೇಶದ ಜನರು ಇದನ್ನ ಪೌಷ್ಟಿಕ ಆಹಾರವಾಗಿ ಸೇವಿಸುತ್ತಾರೆ.
Published On - 12:38 pm, Fri, 16 December 22
ಬಿಗ್ ಬಾಸ್ ಮುಗಿದರೂ ಗಿಲ್ಲಿನ ಕೆಣಕಿದ ಅಶ್ವಿನಿ ಗೌಡ; ಖಡಕ್ ತಿರುಗೇಟು
ಒಂದೇ ಓವರ್ನಲ್ಲಿ 2 ವಿಕೆಟ್ ಉರುಳಿಸಿದ ಸಯಾಲಿ ಸತ್ಘರೆ
ಕಾಬೂಲ್ನಲ್ಲಿ ಭೀಕರ ಸ್ಫೋಟ; 7 ಮಂದಿ ಸಾವು, 13 ಜನರಿಗೆ ಗಾಯ
ಯುಎಇ ಅಧ್ಯಕ್ಷರಿಗೆ ಉಡುಗೊರೆಯಾಗಿ ಮರದ ಉಯ್ಯಾಲೆ ನೀಡಿದ ಮೋದಿ
ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಮೆರವಣಿಗೆ: ಜನರ ನಿಯಂತ್ರಿಸಲು ಹರಸಾಹಸ
ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಹತ್ವದ ಹೇಳಿಕೆ
ಲಕ್ಕುಂಡಿ: 4ನೇ ದಿನದ ಉತ್ಖನನ ವೇಳೆ ಸಿಕ್ತು ಪುರಾತನ ಶಿಲೆ; ವಿಡಿಯೋ ನೋಡಿ
ಬಿಗ್ ಬಾಸ್ ವಿನ್ನರ್ ಗಿಲ್ಲಿ ಹೋದಲ್ಲೆಲ್ಲ ಜನಜಾತ್ರೆ: ಮುಗಿಬಿದ್ದ ಫ್ಯಾನ್ಸ್
ಓಡೇ ಭೈರವೇಶ್ವರನಿಗೆ ಭಕ್ತರಿಂದ ಮದ್ಯದ ನೈವೇದ್ಯ!
ಅಭಿಮಾನಿ ಕೊಟ್ಟ ರಾಯರ ಫೋಟೊ ತಿರಸ್ಕರಿಸಿದ ಸಿಎಂ ಸಿದ್ದರಾಮಯ್ಯ!
