ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲತೀರದಲ್ಲಿ ಅಪರೂದ ಕಡಲಜೀವಿ ಗೂಸ್ ಬಾರ್ನಕಲ್ ಅನ್ನು ನೋಡಿದ ಜನರ ಅಚ್ಚರಿಗೊಂಡಿದ್ದಾರೆ. ಗೂಸ್ ಬಾರ್ನಕಲ್ ನೋಡಲು ಚಿಪ್ಪೆಕಲ್ಲು ಮಾದರಿಯಲ್ಲಿದ್ದರೂ ಚಿಪ್ಪೆ ಕಲ್ಲು ಜಾತಿಗೆ ಸೇರಿದ ಜೀವಿ ಅಲ್ಲ.
ಇದುವರೆಗೆ ಕಣ್ಣಿಗೆ ಕಾಣಿಸದ ಈ ಜೀವಿಯನ್ನು ನೋಡಿದ ಕೂಡಲೆ ಜನರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಫೊಟೋ, ವಿಡಿಯೋಗಳನ್ನು ತೆಗೆದುಕೊಂಡಿದ್ದಾರೆ.
Karwar rare Goose barnacle spotted on the beach Uttara kannada news in kannada
Karwar rare Goose barnacle spotted on the beach Uttara kannada news in kannada
Karwar rare Goose barnacle spotted on the beach Uttara kannada news in kannada
Published On - 12:38 pm, Fri, 16 December 22