
ನಟಿ ಕೀರ್ತಿ ಸುರೇಶ್ ವಧುವಿನ ಉಡುಗೆಯಲ್ಲಿರುವ ಚಿತ್ರಗಳು ವೈರಲ್ ಆಗಿವೆ. ಆದರೆ ಕೀರ್ತಿ ಸುರೇಶ್ ಮದುವೆಯಾಗಿಲ್ಲ.

ಜೋಯಲುಕಾಸ್ ಜಾಹೀರಾತಿಗಾಗಿ ಕೀರ್ತಿ ಸುರೇಶ್ ಹೀಗೆ ವಧುವಿನಂತೆ ತಯಾರಾಗಿದ್ದಾರೆ.

ಕೀರ್ತಿ ಸುರೇಶ್ ನಟಿಸಿರುವ ಜಾಹೀರಾತಿನಲ್ಲಿ ನಟ ಮಾಧವನ್ ಕೀರ್ತಿಯ ಅಣ್ಣನಾಗಿ ಕಾಣಿಸಿಕೊಂಡಿದ್ದಾರೆ.

ದಸರಾ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದ ಕೀರ್ತಿ, ಈಗ ವಧುವಿನ ಪಾತ್ರದಲ್ಲಿ ಕಂಗೊಳಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.