‘ಕೆಜಿಎಫ್’ ಸರಣಿಯ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ.
ಇದೀಗ ವಿವಿಧ ಭಾಷೆಗಳ ಚಿತ್ರರಂಗದಿಂದ ನಟಿಗೆ ಅವಕಾಶಗಳು ಬರುತ್ತಿವೆ.
ಯಶ್ ನಂತರ ತಮಿಳಿನ ವಿಕ್ರಮ್ ಜತೆ ನಟಿಸುವ ಅವಕಾಶವನ್ನು ಶ್ರೀನಿಧಿ ಪಡೆದುಕೊಂಡಿದ್ದಾರೆ.
‘ಕೋಬ್ರಾ’ ಚಿತ್ರದ ಮೂಲಕ ಕಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ ನಟಿ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುವ ಶ್ರೀನಿಧಿ, ಈ ಮೂಲಕ ಅಭಿಮಾನಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುತ್ತಾರೆ.
ಹೊಸ ಫೋಟೋಗಳ ಮೂಲಕ ನಟಿ ಫ್ಯಾನ್ಸ್ ಮನಗೆಲ್ಲುತ್ತಾರೆ.
ಇತ್ತೀಚೆಗೆ ಸ್ಟೈಲಿಶ್ ಗೆಟಪ್ನಲ್ಲಿ ಕಾಣಿಸಿಕೊಂಡ ನಡಿಯ ಫೋಟೋಗಳು ವೈರಲ್ ಆಗಿವೆ.
ಕಾಮೆಂಟ್ಗಳ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಗ್ಲಾಮರಸ್ ಗೆಟಪ್ನಲ್ಲಿ ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿ
Published On - 7:30 am, Sat, 21 May 22