ಬೆಳ್ತಂಗಡಿಯಲ್ಲಿ ಗೋಡಂಬಿ ಅಕಾರದ ಮೊಟ್ಟೆ ಇಡುತ್ತಿರುವ ಕೋಳಿ; ಫೋಟೋಗಳು ಇಲ್ಲಿವೆ
Cashew Shape Egg: ಮೊಟ್ಟೆ ಎಂದಾಗ ಅದರ ಆಕಾರ ಸಹಜವಾಗಿ ಎಲ್ಲರಿಗೂ ತಿಳಿದಿದೆ. ಆದರೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಕೋಳಿ ಗೋಡಂಬಿ ಅಕಾರದ ಮೊಟ್ಟೆ ಇಡುತ್ತಿದೆ.
May 21, 2022 | 11:25 AM
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕೋಳಿಯೊಂದು ಗೋಡಂಬಿ ಅಕಾರದ ಮೊಟ್ಟೆಗಳನ್ನ ಇಡುತ್ತಿದೆ.
ಲಾಯಿಲ ಗ್ರಾಮದ ಬೇಲಾಜೆ ಮನೆಯ ಪ್ರಶಾಂತ್ ಎಂಬವರ ಮನೆಯಲ್ಲಿ ಕೋಳಿ ಸಾಕಿದ್ದಾರೆ.
ಮೊಟ್ಟೆ ಆಕಾರ ಕಂಡು ಜನರಿಗೆ ಆಶ್ಚರ್ಯವಾಗಿದೆ.
ಈವೆರಗೂ ಕೋಳಿ ಗೋಡಂಬಿಯಾಕಾರದ ಹತ್ತು ಮೊಟ್ಟೆ ಇಟ್ಟಿದೆ.
ಗೋಡಂಬಿಯಾಕಾರದ ಮೊಟ್ಟೆಗಳನ್ನ ನೋಡಲು ಜನರು ಪ್ರಶಾಂತ್ ಮನೆಗೆ ಆಗಮನಿಸುತ್ತಿದ್ದಾರೆ.