
ಸಿದ್ದಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅಡ್ವಾಣಿ ಮದುವೆ ಅದ್ದೂರಿಯಾಗಿ ನೆರವೇರಿದೆ. ಸೆಲೆಬ್ರಿಟಿಗಳಿಗೋಸ್ಕರ ಭಾನುವಾರ (ಫೆ.12) ಮುಂಬೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ.

ಕಿಯಾರಾ ರಿಸೆಪ್ಷನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಲಿಯಾ ಭಟ್, ಕರೀನಾ ಕಪೂರ್ ಸೇರಿ ಅನೇಕರು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

ಆಲಿಯಾ ಭಟ್ ಅವರು ಆರತಕ್ಷತೆಗೆ ಆಗಮಿಸಿದ್ದಾರೆ. ಅವರು ಏಕಾಂಗಿಯಾಗಿ ಬಂದಿದ್ದರು. ಪತಿ ರಣಬೀರ್ ಹಾಗೂ ಮಗಳು ರಿಸೆಪ್ಷನ್ಗೆ ಬಂದಿರಲಿಲ್ಲ.

ಶಿಲ್ಪಾ ಶೆಟ್ಟಿ ಕೂಡ ಈ ರಿಸೆಪ್ಷನ್ಗೆ ಹಾಜರಿ ಹಾಕಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಣವೀರ್ ಸಿಂಗ್ ಅವರು ಆರತಕ್ಷತೆಯಲ್ಲಿ ಭಾಗಿ ಆಗಿ ನವ ಜೋಡಿಗಳಿಗೆ ಶುಭಕೋರಿದ್ದಾರೆ.

ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿ