ಕೊಡಗಿನ ಚೆಲುವೆ, ನಟಿ ಕೃಷಿ ತಾಪಂಡ ಹಾಗೂ ಕುಟುಂಬ ಮೈಸೂರಿನಲ್ಲಿ ಹೊಸ ಮನೆ ಕಟ್ಟಿಸಿದ್ದು ಗೃಹ ಪ್ರವೇಶ ನೆರವೇರಿಸಿದ್ದಾರೆ.
ಹೆತ್ತವರು ಹಾಗೂ ಸಹೋದರನೊಟ್ಟಿಗೆ ಸೇರಿ ನಟಿ ಕೃಷಿ ತಾಪಂಡ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ.
ಪೂಜೆ-ಪುನಸ್ಕಾರಗಳೊಟ್ಟಿಗೆ ತಮ್ಮ ಕನಸಿನ ಹೊಸ ಮನೆಯನ್ನು ಕೃಷಿ ತಾಪಂಡ ಪ್ರವೇಶಿಸಿದ್ದಾರೆ.
2015 ರಲ್ಲಿ ನೀ ಹೆಸರಿನ ತಮಿಳು ಸಿನಿಮಾದೊಟ್ಟಿಗೆ ಚಿತ್ರರಂಗ ಪ್ರವೇಶಿಸಿದ ಕೃಷಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
2020ರಲ್ಲಿ ಬಿಡುಗಡೆ ಆದ ಲಂಕೆ ಸಿನಿಮಾದ ಬಳಿಕ ಕೃಷಿ ನಟನೆಯ ಇನ್ಯಾವುದೇ ಸಿನಿಮಾಗಳು ಬಿಡುಗಡೆ ಆಗಿಲ್ಲ.
Published On - 11:16 pm, Tue, 30 May 23