ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ, ನವರಾತ್ರಿ ಹಾಗೂ ದುರ್ಗಾ ಪೂಜೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಸೀರೆಯುಟ್ಟು ಮುದ್ದಾಗಿ ಫೋಸ್ ನೀಡುತ್ತಾ ನಟಿ ಕೃತಿ ಶೆಟ್ಟಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.
ಕೃತಿ ಶೆಟ್ಟಿ, ಹಳದಿ ಬಣ್ಣದ ಲಂಗಾ ದಾವಣಿ ಉಟ್ಟು ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.
ತಮ್ಮ ಕೆಲ ಗ್ಲಾಮರಸ್ ಚಿತ್ರಗಳನ್ನು ನಟಿ ಕೃತಿ ಶೆಟ್ಟಿ ಹಂಚಿಕೊಂಡಿದ್ದಾರೆ.
ಕೃತಿ ಶೆಟ್ಟಿ ಮಂಗಳೂರು ಮೂಲದವರು ಆದರೆ ಬೆಳೆದಿದ್ದೆಲ್ಲ ಮುಂಬೈನಲ್ಲಿ.
ಹಿಂದಿ ಸಿನಿಮಾ ಮೂಲಕ ಬಾಲನಟಿಯಾಗಿ ಕೃತಿ ಶೆಟ್ಟಿ ಕಾಲಿಟ್ಟರು. ಬಳಿಕ ತೆಲುಗಿನ ಉಪ್ಪೆನ ಮೂಲಕ ನಟಿಯಾದರು.
ಕೃತಿ ಶೆಟ್ಟಿ ಪ್ರಸ್ತುತ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿ ನಟಿಯಾಗಿದ್ದಾರೆ.