ಭಾರತದಲ್ಲಿ ಕೆಟಿಎಂ-ಬಜಾಜ್ನೊಂದಿಗೆ ಸಹಭಾಗಿತ್ವ ಹೊಂದಿದ್ದು, ಹೀಗಾಗಿ ಕೆಟಿಎಂ ಇ ಡ್ಯೂಕ್ ಉತ್ಪಾದನೆ ಭಾರತದಲ್ಲೇ ನಡೆಯುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಿನಲ್ಲಿ ಯುವ ಬೈಕ್ ಪ್ರಿಯರ ಮನಗೆದ್ದಿರುವ ಕೆಟಿಎಂ ಡ್ಯೂಕ್ ಶೀಘ್ರದಲ್ಲೇ ಇ-ಡ್ಯೂಕ್ ಅವತಾರದಲ್ಲೂ ಕಾಣಿಸಿಕೊಳ್ಳಲಿರುವುದಂತು ಖಚಿತವಾಗಿದೆ.