ಮೊದಲ ಸೀಸನ್‌ನ ವಿಜೇತ ರಾಜಸ್ಥಾನ್ ರಾಯಲ್ಸ್‌ನ ಮಾಲೀಕತ್ವವು ಅನೇಕ ಜನರ ಕೈಯಲ್ಲಿದೆ. ಏಕೆಂದರೆ ತಂಡದ ಷೇರುಗಳು ತುಂಬಾ ಹಂಚಿಹೋಗಿವೆ. Pinterest ಸಂಸ್ಥಾಪಕಿ ಅಮೀಶಾ ಹಾತಿರಾಮನಿ, ಯುಕೆ ಏಷ್ಯನ್ ಟ್ರಸ್ಟ್ ಅಧ್ಯಕ್ಷ ಮನೋಜ್ ಬದಾಲೆ, ಫಾಕ್ಸ್ ಕಾರ್ಪೊರೇಷನ್ ಸಿಇಒ ಲಾಚ್ಲಾನ್ ಮುರ್ಡೋಕ್, ರಿಯಾನ್ ಟ್ಕಾಲ್ಸೆವಿಚ್ ಮತ್ತು ಕ್ರಿಕೆಟಿಗ ಶೇನ್ ವಾರ್ನ್ ತಂಡಗಳ ಷೇರುಗಳನ್ನು ಹೊಂದಿದ್ದಾರೆ.