Qatar World Cup 2022: ಇಂಜುರಿಯಿಂದಾಗಿ ಕತಾರ್ ವಿಶ್ವಕಪ್‌ನಿಂದ ಹೊರಗುಳಿದಿರುವ ಸ್ಟಾರ್ ಫುಟ್ಬಾಲ್ ಆಟಗಾರರಿವರು
Qatar World Cup 2022: ನವೆಂಬರ್ 20 ರಂದು ಫಿಫಾ ವಿಶ್ವಕಪ್ 2022 ಕತಾರ್ನಲ್ಲಿ ಆರಂಭವಾಗುತ್ತಿದೆ. ಆರಂಭಿಕ ಪಂದ್ಯದಲ್ಲಿ ಈಕ್ವೆಡಾರ್ ಮತ್ತು ಆತಿಥೇಯ ಕತಾರ್ ಮುಖಾಮುಖಿಯಾಗಲಿವೆ.
Updated on:Oct 29, 2022 | 5:05 PM
Share

ನವೆಂಬರ್ 20 ರಂದು ಫಿಫಾ ವಿಶ್ವಕಪ್ 2022 ಕತಾರ್ನಲ್ಲಿ ಆರಂಭವಾಗುತ್ತಿದೆ. ಆರಂಭಿಕ ಪಂದ್ಯದಲ್ಲಿ ಈಕ್ವೆಡಾರ್ ಮತ್ತು ಆತಿಥೇಯ ಕತಾರ್ ಮುಖಾಮುಖಿಯಾಗಲಿವೆ. ಮರುಶಹರ್‌ನಲ್ಲಿ ನಡೆಯುತ್ತಿರುವ ಈ ವಿಶ್ವಕಪ್‌ನಲ್ಲಿ ಹಲವು ಸ್ಟಾರ್ ಫುಟ್‌ಬಾಲ್ ಆಟಗಾರರು ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರುಗಳು ಯಾರ್ಯಾರು ಎಂಬುದರ ಪಟ್ಟಿ ಇಲ್ಲಿದೆ.

ಅಲೆಕ್ಸಾಂಡರ್ ಇಸಾಕ್ (ಸ್ವೀಡನ್)

ಏಂಜೆಲ್ ಡಿ ಮಾರಿಯಾ (ಅರ್ಜೆಂಟೀನಾ)

ಆರ್ಥರ್ ಮೆಲೊ (ಬ್ರೆಜಿಲ್)

ಬೌಬಕರ್ ಕಮಾರಾ (ಫ್ರಾನ್ಸ್)

ಕ್ಯಾಲ್ವಿನ್ ಫಿಲಿಪ್ಸ್ (ಇಂಗ್ಲೆಂಡ್)

ಡಿಯೊಗೊ ಜೋಟಾ (ಪೋರ್ಚುಗಲ್)

ಕೈಲ್ ವಾಕರ್ (ಇಂಗ್ಲೆಂಡ್)

ಎನ್ ಗೋಲೋ ಕಾಂಟೆ (ಫ್ರಾನ್ಸ್)

ಪಾಲೊ ಡೈಬಾಲಾ (ಅರ್ಜೆಂಟೀನಾ)

ಪೆಡ್ರೊ ನೆಟೊ (ಪೋರ್ಚುಗಲ್)

ರೀಸ್ ಜೇಮ್ಸ್ (ಇಂಗ್ಲೆಂಡ್)

ರೊನಾಲ್ಡ್ ಅರೌಜೊ (ಉರುಗ್ವೆ)
Published On - 5:00 pm, Sat, 29 October 22
Related Photo Gallery
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ




