Qatar World Cup 2022: ಇಂಜುರಿಯಿಂದಾಗಿ ಕತಾರ್ ವಿಶ್ವಕಪ್‌ನಿಂದ ಹೊರಗುಳಿದಿರುವ ಸ್ಟಾರ್ ಫುಟ್ಬಾಲ್ ಆಟಗಾರರಿವರು
Qatar World Cup 2022: ನವೆಂಬರ್ 20 ರಂದು ಫಿಫಾ ವಿಶ್ವಕಪ್ 2022 ಕತಾರ್ನಲ್ಲಿ ಆರಂಭವಾಗುತ್ತಿದೆ. ಆರಂಭಿಕ ಪಂದ್ಯದಲ್ಲಿ ಈಕ್ವೆಡಾರ್ ಮತ್ತು ಆತಿಥೇಯ ಕತಾರ್ ಮುಖಾಮುಖಿಯಾಗಲಿವೆ.
Published On - 5:00 pm, Sat, 29 October 22