‘ಹೆಂಗೆ ನಾವು..’ ಅಂತ ಫೇಮಸ್​ ಆದ ರಚನಾ ಇಂದರ್​ಗೆ ಜನ್ಮದಿನ; ಇಲ್ಲಿವೆ ಸುಂದರ ಫೋಟೋಗಳು

ಉದಯೋನ್ಮುಖ ನಟಿ ರಚನಾ ಇಂದರ್​ ಅವರಿಗೆ ಇಂದು (ಮಾ.6) ಜನ್ಮದಿನದ ಸಂಭ್ರಮ. ‘ಲವ್​ ಮಾಕ್ಟೇಲ್​’ ಮತ್ತು ‘ಲವ್​ ಮಾಕ್ಟೇಲ್​ 2’ ಸಿನಿಮಾಗಳಿಂದ ಅವರು ಮನೆಮಾತಾಗಿದ್ದಾರೆ.

Mar 06, 2022 | 12:01 PM
TV9kannada Web Team

| Edited By: Madan Kumar

Mar 06, 2022 | 12:01 PM

‘ಹೆಂಗೆ ನಾವು..’ ಎಂದರೆ ತಕ್ಷಣ ನೆನಪಾಗೋದು ನಟಿ ರಚನಾ ಇಂದರ್​. ಅಷ್ಟರಮಟ್ಟಿಗೆ ಅವರ ಈ ಡೈಲಾಗ್​ ಫೇಮಸ್​. ‘ಲವ್​ ಮಾಕ್ಟೇಲ್​’ ಸಿನಿಮಾದಿಂದ ಅವರು ಭಾರಿ ಜನಪ್ರಿಯತೆ ಪಡೆದುಕೊಂಡರು. ಮಾ.6ರಂದು ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಎಲ್ಲರೂ ರಚನಾಗೆ ಶುಭ ಕೋರುತ್ತಿದ್ದಾರೆ.

1 / 5
‘ಲವ್​ ಮಾಕ್ಟೇಲ್​’ ಸಿನಿಮಾದಲ್ಲಿ ರಚನಾ ಇಂದರ್​ ಮಾಡಿದ ಪಾತ್ರ ತುಂಬ ಫೇಮಸ್​ ಆಗಿತ್ತು. ಅದರಿಂದ ಅವರಿಗೆ ಹೊಸ ಹೊಸ ಅವಕಾಶಗಳು ಕೂಡ ಬರಲು ಆರಂಭಿಸಿದವು. ರಚನಾ ಅವರ ಅಭಿಮಾನಿ ಬಳಗ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

2 / 5
‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿಯೂ ರಚನಾ ಇಂದರ್​ ನಟಿಸಿದ್ದಾರೆ. ಆದರೆ ಮೊದಲ ಪಾರ್ಟ್​ನಲ್ಲಿ ಇದ್ದಷ್ಟು ಸ್ಕ್ರೀನ್​ ಸ್ಪೇಸ್​ 2ನೇ ಪಾರ್ಟ್​ನಲ್ಲಿ ಸಿಕ್ಕಿಲ್ಲ. ಕೆಲವೇ ಹೊತ್ತು ಅವರು ತೆರೆ ಮೇಲೆ ಕಾಣಿಸಿಕೊಂಡರೂ ಕೂಡ ಜನರ ಚಪ್ಪಾಳೆ ಗಿಟ್ಟಿಸಿದ್ದಾರೆ.

3 / 5
ರಚನಾ ಇಂದರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಸದ್ಯ ಅವರನ್ನು 78 ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಬಗೆಬಗೆಯ ಫೋಟೋಶೂಟ್​ ಮೂಲಕ ರಚನಾ ಗಮನ ಸೆಳೆಯುತ್ತಾರೆ.

4 / 5
‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿಯೂ ರಚನಾ ಇಂದರ್​ ನಟಿಸಿದ್ದಾರೆ. ಆದರೆ ಮೊದಲ ಪಾರ್ಟ್​ನಲ್ಲಿ ಇದ್ದಷ್ಟು ಸ್ಕ್ರೀನ್​ ಸ್ಪೇಸ್​ 2ನೇ ಪಾರ್ಟ್​ನಲ್ಲಿ ಸಿಕ್ಕಿಲ್ಲ. ಕೆಲವೇ ಹೊತ್ತು ಅವರು ತೆರೆ ಮೇಲೆ ಕಾಣಿಸಿಕೊಂಡರೂ ಕೂಡ ಜನರ ಚಪ್ಪಾಳೆ ಗಿಟ್ಟಿಸಿದ್ದಾರೆ.

‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿಯೂ ರಚನಾ ಇಂದರ್​ ನಟಿಸಿದ್ದಾರೆ. ಆದರೆ ಮೊದಲ ಪಾರ್ಟ್​ನಲ್ಲಿ ಇದ್ದಷ್ಟು ಸ್ಕ್ರೀನ್​ ಸ್ಪೇಸ್​ 2ನೇ ಪಾರ್ಟ್​ನಲ್ಲಿ ಸಿಕ್ಕಿಲ್ಲ. ಕೆಲವೇ ಹೊತ್ತು ಅವರು ತೆರೆ ಮೇಲೆ ಕಾಣಿಸಿಕೊಂಡರೂ ಕೂಡ ಜನರ ಚಪ್ಪಾಳೆ ಗಿಟ್ಟಿಸಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada