Lunar Eclipse 2022: ಭಾರತದ ವಿವಿಧ ಭಾಗಗಳಲ್ಲಿ ಚಂದ್ರ ಗ್ರಹಣ ಹೇಗಿತ್ತು?
ಇಂದು ಸಂಜೆ 5.27ಕ್ಕೆ ಮತ್ತು ಮುಸ್ಸಂಜೆ 6.20 ತನಕ ಭಾರತದ ಹಲವು ಕಡೆ ಚಂದ್ರ ಗ್ರಹಣ ಕಾಣಿಸಿಕೊಂಡಿದ್ದು, ಒಟ್ಟಾರೆ ಪೂರ್ಣ ಚಂದ್ರ ಗ್ರಹಣದ ಅವಧಿ ಒಂದು ಗಂಟೆ ಏಳು ನಿಮಿಷ ಮಾತ್ರ ಇತ್ತು. ಕೆಲವು ನಗರಗಳಲ್ಲಿ ಗ್ರಹಣ ಚಂದ್ರ ಹೆಚ್ಚು ಹೊತ್ತು ಗೋಚರವಾಗಿದ್ದಾನೆ.
Published On - 8:46 pm, Tue, 8 November 22