New Year 2022: ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡ ತಾರಾ ಜೋಡಿಗಳು; ಚಿತ್ರಗಳು ಇಲ್ಲಿವೆ

| Updated By: shivaprasad.hs

Updated on: Jan 01, 2022 | 4:32 PM

ಚಿತ್ರರಂಗದ ತಾರೆಯರು 2022ನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಬಹುತೇಕ ತಾರಾ ಜೋಡಿಗಳು ಭಾರತದಲ್ಲಿ ಕೊರೊನಾ ನಿಯಮಗಳು ಕಠಿಣವಾಗಿರುವ ಕಾರಣ ವಿದೇಶಗಳಿಗೆ ತೆರಳಿ ಹೊಸ ವರ್ಷ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ವಿಶೇಷ ಚಿತ್ರಗಳು ಇಲ್ಲಿವೆ.

1 / 7
ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಕ್ಷಿಣ ಆಫ್ರಿಕಾದಲ್ಲಿ ಹೊಸ ವರ್ಷವನ್ನು ಆಚರಿಸಿದರು.

2 / 7
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಹೊಸ ವರ್ಷದ ಖುಷಿಯಲ್ಲಿ ಸೆಲ್ಫಿಗೆ ಪೋಸ್ ನೀಡಿದ್ದು ಹೀಗೆ.

3 / 7
ಶಾಹಿದ್ ಕಪೂರ್ ಹಾಗೂ ಮೀರಾ ರಜಪೂರ್ (ಎಡ ಚಿತ್ರ), ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ (ಬಲ) 2022ನ್ನು ಸಂಭ್ರಮದಿಂದ ಸ್ವಾಗತಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

4 / 7
ಆಲಿಯಾ ಭಟ್ ಹಾಗೂ ರಣಬೀರ್ ಹೊಸ ವರ್ಷದ ಸಂದರ್ಭದಲ್ಲಿ ಫೋಟೋಗೆ ಮಸ್ತ್ ಪೋಸ್

5 / 7
ನಿಕ್ ಜೋನಾಸ್ ಹಾಗೂ ಪ್ರಿಯಾಂಕಾ ಚೋಪ್ರಾ ಹೊಸ ವರ್ಷವನ್ನು ರೊಮ್ಯಾಂಟಿಕ್ ಆಗಿ ಸ್ವಾಗತಿಸಿದ ಪರಿ.

6 / 7
ಬಾಲಿವುಡ್​​ನ ಖಿಲಾಡಿ ಅಕ್ಷಯ್ ಕುಮಾರ್ ಹಾಗೂ ಅವರ ಪತ್ನಿ ಟ್ಬಿಂಕಲ್ ಖನ್ನಾ ಹೊಸ ವರ್ಷವನ್ನು ಮಾಲ್ಡೀವ್ಸ್​ನಲ್ಲಿ ಆಚರಿಸಿದ್ದಾರೆ.

7 / 7
ನಟಿ ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು.