'ಕಾಟೇರಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವ ಖ್ಯಾತ ನಟಿ ಮಾಲಶ್ರೀ ಅವರ ಪುತ್ರಿ ಆರಾಧನಾ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಬೆಳೆಯುವ ಕನಸು ಹೊಂದಿದ್ದಾರೆ.

ಪುತ್ರಿ ಆರಾಧನಾ ಜೊತೆ ನಟಿ ಮಾಲಾಶ್ರೀ ಕೂಡ ಡಬೂ ರತ್ನಾನಿ ಅವರ ಕ್ಯಾಮರಾಗೆ ಚೆನ್ನಾಗಿ ಪೋಸ್ ನೀಡಿದ್ದಾರೆ. ಅಮ್ಮ ಮಗಳ ಸುಂದರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದ್ದು ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.

ಐಶ್ವರ್ಯ ರೈ, ಶಾರುಖ್ ಖಾನ್, ಸಲ್ಮಾನ್, ಹೃತಿಕ್, ಇನ್ನೂ ಅನೇಕ ಪ್ರಖ್ಯಾತ ಬಾಲಿವುಡ್ ನಟ-ನಟಿಯರ ಫೋಟೋಗಳನ್ನು ಸೆರೆ ಹಿಡಿದಿರುವ ಸೆಲೆಬ್ರಿಟಿ ಡಬೂ ರತ್ನಾನಿ ಇದೀಗ ಮಾಲಶ್ರೀ ಅವರ ಪುತ್ರಿ ಆರಾಧನಾ ಅವರ ಅಂದವನ್ನು ಕ್ಯಾಮೆರಾ ಮೂಲಕ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.

ದಿ ಜ್ಯುವೆಲ್ಲರಿ ಶೋಗಾಗಿ ಆರಾಧನಾ ರಾಣಿಯಂತೆ ಕಂಗೊಳಿಸಿದ್ದಾರೆ. ಭಿನ್ನ-ಭಿನ್ನ ಕಾಸ್ಟ್ಯೂಮ್, ಸುಂದರ ಆಭರಣಗಳನ್ನು ಧರಿಸಿ ಬೇರೆ-ಬೇರೆ ಲುಕ್ಗಳಲ್ಲಿ ಆರಾಧನಾ ಕಂಗೊಳಿಸಿದ್ದಾರೆ.

ದಿ ಜ್ಯುವೆಲ್ಲರಿ ಶೋಗಾಗಿ ಆರಾಧನಾ ರಾಣಿಯಂತೆ ಕಂಗೊಳಿಸಿದ್ದಾರೆ. ಭಿನ್ನ-ಭಿನ್ನ ಕಾಸ್ಟ್ಯೂಮ್, ಸುಂದರ ಆಭರಣಗಳನ್ನು ಧರಿಸಿ ಬೇರೆ-ಬೇರೆ ಲುಕ್ಗಳಲ್ಲಿ ಆರಾಧನಾ ಕಂಗೊಳಿಸಿದ್ದಾರೆ.

ಪುತ್ರಿ ಆರಾಧನಾ ಜೊತೆ ನಟಿ ಮಾಲಾಶ್ರೀ ಕೂಡ ಡಬೂ ರತ್ನಾನಿ ಅವರ ಕ್ಯಾಮರಾಗೆ ಚೆನ್ನಾಗಿ ಪೋಸ್ ನೀಡಿದ್ದಾರೆ. ಅಮ್ಮ ಮಗಳ ಸುಂದರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುತ್ತಿದ್ದು ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.
Published On - 3:38 pm, Wed, 10 July 24