
ಮಾಳವಿಕಾ ಮೋಹನನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.

ಕೆಲ ಸಮಯದ ಹಿಂದೆ ವಿದೇಶಕ್ಕೆ ತೆರಳಿದ್ದ ನಟಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದರು.

ಇದೀಗ ಸಾಂಪ್ರದಾಯಿಕ ಲುಕ್ನಲ್ಲಿ ಮಾಳವಿಕಾ ಮಿಂಚಿದ್ದಾರೆ.

ಮಾಳವಿಕಾ ಹಂಚಿಕೊಂಡಿರುವ ಚಿತ್ರಗಳು ಸದ್ಯ ವೈರಲ್ ಆಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಮಾಳವಿಕಾಗೆ ದೊಡ್ಡ ಅಭಿಮಾನಿ ಬಳಗವಿದೆ.

ಸ್ಯಾಂಡಲ್ವುಡ್ನಲ್ಲೂ ಕಾಣಿಸಿಕೊಂಡಿದ್ದ ಮಾಳವಿಕಾ, ‘ನಾನು ಮತ್ತು ವರಲಕ್ಷ್ಮಿ’ಯಲ್ಲಿ ಬಣ್ಣಹಚ್ಚಿದ್ದರು.

ಕೆಲ ಸಮಯದ ಹಿಂದೆ ಪ್ರಭಾಸ್ ಜತೆ ಮಾಳವಿಕಾ ಬಣ್ಣಹಚ್ಚಲಿದ್ದಾರೆ ಎಂದೂ ಗುಸುಗುಸು ಎದ್ದಿತ್ತು.

ಸದ್ಯ ಹಿಂದಿ ಹಾಗೂ ಕಾಲಿವುಡ್ನಲ್ಲಿ ನಟಿ ಸಕ್ರಿಯರಾಗಿದ್ದಾರೆ.

ಮಾಳವಿಕಾ ಮೋಹನನ್
Published On - 3:43 pm, Thu, 3 March 22