Mango Side Effects: ಮಾವಿನ ಹಣ್ಣಿನ ಅತಿಯಾದ ಸೇವನೆ ಆರೋಗ್ಯದ ಮೇಲೆ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತಾ?

|

Updated on: Apr 13, 2023 | 7:00 AM

ಮಾವಿನ ಹಣ್ಣನ್ನು ಇಷ್ಟಪಡದವರೇ ಇಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಇಷ್ಟ. ಮಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಆದರೆ ಹೆಚ್ಚು ಮಾವಿನ ಹಣ್ಣು ಸೇವನೆಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತದೆ.

1 / 6
ಮಾವಿನ ಹಣ್ಣನ್ನು ಇಷ್ಟಪಡದವರೇ ಇಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ
ಇಷ್ಟ. ಮಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಮಾವಿನ ಹಣ್ಣನ್ನು ಇಷ್ಟಪಡದವರೇ ಇಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಇಷ್ಟ. ಮಾವು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

2 / 6
ಅತಿಯಾಗಿ ಮಾವಿನ ಹಣ್ಣು ತಿನ್ನುವುದು ಆರೋಗ್ಯಕ್ಕೆ ಹಾನಿಕರ. ನೀವು ಹೆಚ್ಚು 
ಸಿಹಿ ಪದಾರ್ಥ ಸೇವಿಸಿದರೆ, ನಿಮ್ಮ ಆರೋಗ್ಯ ಹದಗೆಡಬಹುದು.

ಅತಿಯಾಗಿ ಮಾವಿನ ಹಣ್ಣು ತಿನ್ನುವುದು ಆರೋಗ್ಯಕ್ಕೆ ಹಾನಿಕರ. ನೀವು ಹೆಚ್ಚು ಸಿಹಿ ಪದಾರ್ಥ ಸೇವಿಸಿದರೆ, ನಿಮ್ಮ ಆರೋಗ್ಯ ಹದಗೆಡಬಹುದು.

3 / 6
ಮಾವು ಪ್ರೋಟೀನ್ ಅಲರ್ಜಿನ್ಗಳಲ್ಲಿ ಒಂದಾಗಿದೆ. 
ಅಲರ್ಜಿ ಪೀಡಿತರು ಮಾವಿನ ಹಣ್ಣನ್ನು ಹೆಚ್ಚಾಗಿ ಸೇವಿಸಬಾರದು.

ಮಾವು ಪ್ರೋಟೀನ್ ಅಲರ್ಜಿನ್ಗಳಲ್ಲಿ ಒಂದಾಗಿದೆ. ಅಲರ್ಜಿ ಪೀಡಿತರು ಮಾವಿನ ಹಣ್ಣನ್ನು ಹೆಚ್ಚಾಗಿ ಸೇವಿಸಬಾರದು.

4 / 6
ಮಾವಿನ ಹಣ್ಣನ್ನು ತಿನ್ನುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ.
ಸಿಹಿ, ರಸಭರಿತ ಮಾವಿನಹಣ್ಣು ಸಹ ಗ್ಲೂಕೋಸ್​ನ್ನು ಹೊಂದಿರುತ್ತದೆ. ಹಾಗಾಗಿ ಮಧುಮೇಹಿಗಳು 
ಹೆಚ್ಚಾಗಿ ಸೇವಿಸಬಾರದು.

ಮಾವಿನ ಹಣ್ಣನ್ನು ತಿನ್ನುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ. ಸಿಹಿ, ರಸಭರಿತ ಮಾವಿನಹಣ್ಣು ಸಹ ಗ್ಲೂಕೋಸ್​ನ್ನು ಹೊಂದಿರುತ್ತದೆ. ಹಾಗಾಗಿ ಮಧುಮೇಹಿಗಳು ಹೆಚ್ಚಾಗಿ ಸೇವಿಸಬಾರದು.

5 / 6
ಮಾವಿನ ಬೀಜಗಳು ಮತ್ತು ಸಿಪ್ಪೆಗಳಲ್ಲಿ ಒಂದೇ ಪ್ರಮಾಣದ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ಮಾವಿನ ಬೀಜಗಳು ಮತ್ತು ಸಿಪ್ಪೆಗಳಲ್ಲಿ ಒಂದೇ ಪ್ರಮಾಣದ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

6 / 6
ಒಂದೇ ಬಾರಿಗೆ ಹಲವಾರು ಮಾವಿನಹಣ್ಣುಗಳನ್ನು ತಿನ್ನುವುದರಿಂದ ತ್ವರಿತವಾಗಿ ತೂಕ ಹೆಚ್ಚಾಗಬಹುದು.

ಒಂದೇ ಬಾರಿಗೆ ಹಲವಾರು ಮಾವಿನಹಣ್ಣುಗಳನ್ನು ತಿನ್ನುವುದರಿಂದ ತ್ವರಿತವಾಗಿ ತೂಕ ಹೆಚ್ಚಾಗಬಹುದು.