Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಬೋಳು ಮರದ ಬುಡಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು, ಅಗ್ನಿ ನಂದಿಸಿದರೂ ಉರಿಯುತ್ತಿರುವ ಮರ

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರೂ ಮತ್ತೆ ಮತ್ತೆ ದುಷ್ಕರ್ಮಿಗಳು ಬೋಳು ಮರದ ಬುಡಕ್ಕೆ ಬೆಂಕಿ ಇಟ್ಟು ಅಟ್ಟಹಾಸ ಮೆರೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಮರ ಹೊತ್ತಿ ಉರಿಯುತ್ತಿದೆ.

Rakesh Nayak Manchi
|

Updated on: May 26, 2023 | 2:40 PM

Miscreants set fire to tree trunk in Chikkaballapura tree that has been burning for three days

ಬೋಳು ಮರದ ಬುಡಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟ ಘಟನೆ ಚಿಕ್ಕಬಳ್ಳಾಫುರ ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ.

1 / 5
Miscreants set fire to tree trunk in Chikkaballapura tree that has been burning for three days

ದುಷ್ಕರ್ಮಿಗಳ ಕೃತ್ಯಕ್ಕೆ ಜನನಿಬೀಡ ರಸ್ತೆಯಲ್ಲಿ ಕಳೆದ ಮೂರು ದಿನಗಳಿಂದ ಮರ ಹೊತ್ತಿ ಉರಿಯುತ್ತಿದೆ.

2 / 5
Miscreants set fire to tree trunk in Chikkaballapura tree that has been burning for three days

ಮರದ ಪಕ್ಕದಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿರುವವರಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

3 / 5
Miscreants set fire to tree trunk in Chikkaballapura tree that has been burning for three days

ಅಗ್ನಿಶಾಮಕ ದಳ ಬೆಂಕಿ ನಂದಿಸಿದರೂ ಮತ್ತೆ ಮತ್ತೆ ಅದೇ ಮರಕ್ಕೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆಯಲಾಗುತ್ತಿದೆ.

4 / 5
Miscreants set fire to tree trunk in Chikkaballapura tree that has been burning for three days

ಬೆಂಕಿಯ ಹೊಗೆಯಿಂದ ವಾಹನ ಸವಾರರು ಪರದಾಟ ನಡೆಸುತ್ತಿದ್ದು, ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ.

5 / 5
Follow us