Mouni Roy: ಮಾದಕ ಚಿತ್ರಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ ಕೆಜಿಎಫ್ ಬೆಡಗಿ; ಚಿತ್ರಗಳನ್ನು ನೋಡಿ
ಬಾಲಿವುಡ್ ನಟಿ ಮೌನಿ ರಾಯ್ ಕೆಜಿಎಫ್ ಹಿಂದಿ ಚಿತ್ರದಲ್ಲಿ ಸೊಂಟ ಬಳುಕಿಸಿ ಎಲ್ಲರ ಮನಗೆದ್ದಿದ್ದರು. ಕಿರುತೆರೆಯಲ್ಲಿ ಬಹುದೊಡ್ಡ ಹೆಸರು ಮಾಡಿರುವ ಅವರಿಗೆ ಬಾಲಿವುಡ್ನಲ್ಲೂ ಸಖತ್ ಬೇಡಿಕೆ ಇದೆ. ಇದೀಗ ದಾಂಪತ್ಯಕ್ಕೆ ಕಾಲಿರಿಸಲೂ ಮೌನಿ ಸಜ್ಜಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸುವ ಮೌನಿ ರಾಯ್ ಚಿತ್ರಗಳು ಇಲ್ಲಿವೆ.

1 / 9

2 / 9

3 / 9

4 / 9

5 / 9

6 / 9

7 / 9

8 / 9

9 / 9




