Mrunal Thakur: ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಮಿಂಚಿದ ಮೃಣಾಲ್ ಠಾಕೂರ್
ಅಂಗದ್ ಬೇಡಿ ಹಾಗೂ ಮೃಣಾಲ್ ಅವರು ‘ಲಸ್ಟ್ ಸ್ಟೋರಿಸ್’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇವರ ಮಧ್ಯೆ ಇಂಟಿಮೇಟ್ ದೃಶ್ಯ ಬರುತ್ತದೆ.
Updated on: Jul 05, 2023 | 8:46 AM

ಇತ್ತೀಚೆಗೆ ನೆಟ್ಫ್ಲಿಕ್ಸ್ ಮೂಲಕ ರಿಲೀಸ್ ಆದ ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ಕೂಡ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಹೇಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ.

ಅಂಗದ್ ಬೇಡಿ ಹಾಗೂ ಮೃಣಾಲ್ ಅವರು ‘ಲಸ್ಟ್ ಸ್ಟೋರಿಸ್’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇವರ ಮಧ್ಯೆ ಇಂಟಿಮೇಟ್ ದೃಶ್ಯ ಬರುತ್ತದೆ.

ನೀನಾ ಗುಪ್ತಾ ಮಾಡಿರುವ ಪಾತ್ರ ಇಲ್ಲಿ ಹೈಲೈಟ್ ಆಗಿದೆ. ಕಥಾ ನಾಯಕ-ನಾಯಕಿ ಮದುವೆ ಆಗಲು ಹೊರಡುತ್ತಾರೆ. ಈ ವೇಳೆ ಅವರಿಬ್ಬರೂ ಮದುವೆಗೆ ಮೊದಲೇ ಸೆಕ್ಸ್ ಮಾಡಬೇಕು ಎಂದು ಪಟ್ಟು ಹಿಡಿದು ಕೂರುತ್ತಾರೆ ನೀನಾ ಗುಪ್ತಾ.

ಆಗ ಮೃಣಾಲ್ ಹಾಗೂ ಅಂಗದ್ ಬೇಡಿ ಮಧ್ಯೆ ಸೆಕ್ಸ್ ಜರುಗುತ್ತದೆ. ಇಬ್ಬರೂ ಕಾರಿನಲ್ಲಿ ಲಿಪ್ ಕಿಸ್ ಮಾಡುವ ದೃಶ್ಯ ವೈರಲ್ ಆಗಿದೆ.

ಮೃಣಾಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾರೆ. ಸಿನಿಮಾಗಳಲ್ಲೂ ಅದು ಮುಂದುವರಿದಿದೆ.

ಮೃಣಾಲ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಸಾಕಷ್ಟು ಜನರು ಹಿಂಬಾಲಿಸುತ್ತಾರೆ.
























