Neha Shetty: ನೇಹಾ ಶೆಟ್ಟಿ; ‘ಮುಂಗಾರು ಮಳೆ 2’ ಬೆಡಗಿಯ ಕ್ಯೂಟ್ ಫೋಟೋಆಲ್ಬಂ

Edited By:

Updated on: May 21, 2022 | 9:42 AM

ಟಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ಮಂಗಳೂರು ಮೂಲದ ಬೆಡಗಿ ನೇಹಾ ಶೆಟ್ಟಿ. ‘ಮುಂಗಾರು ಮಳೆ 2’ ಮೂಲದ ಪದಾರ್ಪಣೆ ಮಾಡಿದ ಈ ಕರಾವಳಿ ಚೆಲುವೆ ನಂತರ ಯಾವುದೇ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಹೊಸ ಫೋಟೋಗಳನ್ನು ನಟಿ ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ.

1 / 7
ಮಂಗಳೂರು ಮೂಲದ ನಟಿ ನೇಹಾ ಶೆಟ್ಟಿ ಇದೀಗ ಟಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ಧಾರೆ.

ಮಂಗಳೂರು ಮೂಲದ ನಟಿ ನೇಹಾ ಶೆಟ್ಟಿ ಇದೀಗ ಟಾಲಿವುಡ್​ನಲ್ಲಿ ಸಖತ್ ಬ್ಯುಸಿಯಾಗಿದ್ಧಾರೆ.

2 / 7

‘ಮುಂಗಾರು ಮಳೆ 2’ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಟಿ ನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

3 / 7

ಆದರೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ನಟಿ ‘ಡಿಜೆ ಟಿಲ್ಲು’ ಮೂಲಕ ಪ್ರೇಕ್ಷಕರಿಗೆ ಆಪ್ತವಾಗಿದ್ದಾರೆ.

4 / 7

ಸದ್ಯ ನೇಹಾರ ಯಾವುದೇ ಹೊಸ ಚಿತ್ರಗಳು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಅವರು 2-3 ಚಿತ್ರಗಳಿಗೆ ಸೈನ್ ಮಾಡಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಿಂದ ಬಂದಿದೆ.

5 / 7

ಕೊಂಚ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲೂ ಮಿಂಚುತ್ತಿದ್ದಾರೆ ನೇಹಾ. ಹೀಗಾಗಿ ಅವರ ಅಭಿನಯಕ್ಕೆ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ.

6 / 7

ನೇಹಾ ಶೆಟ್ಟಿ ಸ್ಯಾಂಡಲ್​ವುಡ್​ಗೆ ಯಾವಾಗ ಕಮ್​ಬ್ಯಾಕ್ ಮಾಡಬಹುದು ಎನ್ನುವುದು ಸದ್ಯ ಅಭಿಮಾನಿಗಳಲ್ಲಿರುವ ಕುತೂಹಲ.

7 / 7

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನೇಹಾ, ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ನಟಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ.

Loading...
Unable to load recommendations.
Follow Us