‘ಇಸ್ಮಾರ್ಟ್​’ ಬ್ಯೂಟಿಯ ಆ ಒಂದು ಘೋಷಣೆಗಾಗಿ ಕಾದು ಕುಳಿತಿದ್ದಾರೆ ಅಭಿಮಾನಿಗಳು..

|

Updated on: Jun 29, 2023 | 12:53 PM

ನಭಾ ನಟೇಶ್ ಅವರು ಕಳೆದ ವರ್ಷ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ಕಾರಣಕ್ಕೆ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

1 / 7
‘ಇಸ್ಮಾರ್ಟ್​ ಶಂಕರ್’ ಸಿನಿಮಾ ಮೂಲಕ ನಟಿ ನಭಾ ನಟೇಶ್ ಅವರು ಟಾಲಿವುಡ್​ನಲ್ಲಿ ಜನಪ್ರಿಯತೆ ಪಡೆದರು. ಆ ಬಳಿಕ ಅವರಿಗೆ ಹಲವು ಆಫರ್​ಗಳು ಬಂದವು. ಆದರೆ, ಇತ್ತೀಚೆಗೆ ಅವರು ಡಲ್ ಹೊಡೆದಿದ್ದಾರೆ.

2 / 7
2021ರಲ್ಲಿ ನಭಾ ನಟೇಶ್ ನಟನೆಯ ‘ಮಾಸ್ಟ್ರೋ’ ಸಿನಿಮಾ ರಿಲೀಸ್ ಆಯಿತು. ಹಿಂದಿಯ ‘ಅಂಧಾದೂನ್’ ಚಿತ್ರದ ರಿಮೇಕ್ ಇದು. ಇದಾದ ಬಳಿಕ ಅವರ ಯಾವುದೇ ಸಿನಿಮಾ ಘೋಷಣೆ ಆಗಿಲ್ಲ.

3 / 7
ನಭಾ ನಟೇಶ್ ಅವರು ಕಳೆದ ವರ್ಷ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ಕಾರಣಕ್ಕೆ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

ನಭಾ ನಟೇಶ್ ಅವರು ಕಳೆದ ವರ್ಷ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ಕಾರಣಕ್ಕೆ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

4 / 7
ನಭಾ ನಟೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.

5 / 7
ನಭಾ ನಟೇಶ್ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ, ಅವರು ಬ್ರೇಕ್​ನಿಂದ ಹಿಂದೆ ಬಂದಿಲ್ಲ.

6 / 7
ನಭಾ ನಟೇಶ್​ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ದಿನೇ ದಿನೇ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ.

7 / 7
ಆದರೆ, ಅವರು ಹೊಸ ಸಿನಿಮಾ ಘೋಷಣೆ ಮಾಡದೇ ಇರುವುದು ಅವರ ಅಭಿಮಾನಿ ವರ್ಗಕ್ಕೆ ಬೇಸರ ಮೂಡಿಸಿದೆ.