Nora Fatehi: ಹೊಸ ಅವತಾರದಲ್ಲಿ ಕಾಣಿಸಿಕೊಂಡ ನೋರಾ; ಕೆನಡಾ ಮೂಲದ ನಟಿಯ ಮನಮೋಹಕ ಫೋಟೋಗಳು ವೈರಲ್
Nora Fatehi Photos: ಬಹುಭಾಷಾ ನಟಿ ನೋರಾ ಫತೇಹಿ ಮಾಡೆಲಿಂಗ್, ನಟನೆ, ನೃತ್ಯ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ನಟಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ. ನೋರಾರ ಮನಮೋಹಕ ಫೋಟೋಗಳು ಇಲ್ಲಿವೆ.
Updated on:Apr 16, 2022 | 10:07 PM
Share

ಕೆನಡಾ ಮೂಲದ ನೋರಾ ಫತೇಹಿ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಮಾಡೆಲಿಂಗ್, ನೃತ್ಯ, ಹಾಡು, ನಟನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ನೋರಾ.
1 / 6

ಬಾಲಿವುಡ್ನ ‘ರೋರ್: ಟೈಗರ್ ಆಫ್ ಸುಂದರ್ಬನ್ಸ್’ ಮೂಲಕ ನೋರಾ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಅವರು ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ನಟಿಸಿದ್ದಾರೆ.
2 / 6

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಇರುವ ನೋರಾಗೆ ಇನ್ಸ್ಟಾಗ್ರಾಂ ಒಂದರಲ್ಲೇ 3.9 ಕೋಟಿ ಅಭಿಮಾನಿಗಳಿದ್ದಾರೆ.
3 / 6

ಮಾಡೆಲಿಂಗ್ನಲ್ಲೂ ಗುರುತಿಸಿಕೊಂಡಿರುವ ನೋರಾ, ಬಗೆಬಗೆಯ ಫ್ಯಾಶನ್ ದಿರಿಸುಗಳ ಮೂಲಕ ಗಮನಸೆಳೆಯುತ್ತಾರೆ.
4 / 6

ನಟಿ ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗಿವೆ.
5 / 6

ನೋರಾ ಫತೇಹಿ
6 / 6
Published On - 10:04 pm, Sat, 16 April 22

TV9 Web
TV9 Kannada
Read More
Related Photo Gallery
ಬೀದರ್ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಮೈಸೂರು-ರಜನಿಕಾಂತ್ ನಡುವಿದೆ ಅವಿನಾಭಾವ ನಂಟು: ಕಾರಣ ಇಲ್ಲಿದೆ
ದಾವಣಗೆರೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಚನ್ನಗಿರಿಯಲ್ಲಿ ಪತ್ತೆ
ವಚನನ ನಾದ ಲೋಕಕ್ಕೆ ಸಾಕ್ಷಿಯಾದ ದೇವನಗರಿ ದಾವಣಗೆರೆ
ಸೌಜನ್ಯ ಕೇಸ್: ಸಾಕ್ಷಿ, ಪ್ರಕರಣ ಸಂಬಂಧ ಸಿಬಿಐ-ಸಿಐಡಿಗೆ SIT ಪತ್ರ
ಕೋಲಾರದಲ್ಲಿ ಅಪರೂಪದ 'ಆಲಿವ್ ನೀರು ಹಾವು' ಪತ್ತೆ!
ಕಗ್ಗತಲ ರಾತ್ರಿ ಹೆಡ್ಲೈಟ್ ಇಲ್ಲದೆ ಸಂಚರಿಸಿದ ಕೆಎಸ್ಆರ್ಟಿಸಿ ಬಸ್!
ಕೋ ಪೈಲಟ್ ಆಕ್ರಮಣ, 174 ಜೀವಗಳ ರಕ್ಷಣೆ
ಗಾಂಧಿ ಜಯಂತಿ: ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿಗೆ ಪ್ರಧಾನಿ ಮೋದಿ ನಮನ
ಹುಬ್ಬಳ್ಳಿಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಲ್ಹಾದ್ ಜೋಶಿ!



