AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nothing Phone 2a: ಸಖತ್ ಸೌಂಡ್ ಮಾಡುತ್ತಿದೆ ನಥಿಂಗ್ ಫೋನ್ 2a ಸ್ಮಾರ್ಟ್​ಫೋನ್: ಹೇಗಿರಲಿದೆ?

Nothing Phone 2a release date: ನಥಿಂಗ್ ಫೋನ್ 2a ಕೆಲವೇ ವಾರಗಳಲ್ಲಿ ಅನಾವರಣಗೊಳ್ಳಲಿದೆ. ಈ ಫೋನ್‌ಗೆ ಸಂಬಂಧಿಸಿದ ಹಲವು ವಿವರಗಳನ್ನು ಇತ್ತೀಚೆಗೆ ಟಿಪ್‌ಸ್ಟರ್‌ಗಳು ಸೋರಿಕೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ನಥಿಂಗ್ ಫೋನ್ 2A ಫೋನ್ ಅನ್ನು ಬಿಡುಗಡೆ ಮಾಡಲು ಕಂಪನಿ ನಿಗದಿಪಡಿಸಿದೆ. ಈ ಫೋನ್ ಕುರಿತ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

Vinay Bhat
|

Updated on: Jan 15, 2024 | 6:55 AM

Share
ಲಂಡನ್ ಮೂಲದ ಟೆಕ್ ಕಂಪನಿ ನಥಿಂಗ್ ಈವರೆಗೆ ಕೇವಲ ಎರಡೇ ಫೋನುಗಳನ್ನು ಬಿಡುಗಡೆ ಮಾಡಿದ್ದರೂ ಇದಕ್ಕೆ ಭರ್ಜರಿ ಬೇಡಿಕೆ ಇದೆ. ಈ ವರ್ಷ ಕಂಪನಿ ನಥಿಂಗ್ ಫೋನ್ 2 ರಿಲೀಸ್ ಮಾಡಿತ್ತು. ಇದೀಗ ಕಂಪನಿ ನಥಿಂಗ್ ಫೋನ್ 2 ಅಡಿಯಲ್ಲಿ ಹೊಸ ನಥಿಂಗ್ ಫೋನ್ 2a ಸ್ಮಾರ್ಟ್‌ಫೋನ್‌ ರಿಲೀಸ್ ಮಾಡಲಿದೆ.

1 / 5
ನಥಿಂಗ್ ಫೋನ್ 2a ಕೆಲವೇ ವಾರಗಳಲ್ಲಿ ಅನಾವರಣಗೊಳ್ಳಲಿದೆ. ಈ ಫೋನ್‌ಗೆ ಸಂಬಂಧಿಸಿದ ಹಲವು ವಿವರಗಳನ್ನು ಇತ್ತೀಚೆಗೆ ಟಿಪ್‌ಸ್ಟರ್‌ಗಳು ಸೋರಿಕೆ ಮಾಡಿದ್ದಾರೆ. ನಥಿಂಗ್ ಫೋನ್ 2a ಕುರಿತ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ.

2 / 5
ನಥಿಂಗ್‌ನ ಈ ಸ್ಮಾರ್ಟ್‌ಫೋನ್ 6.7 ಇಂಚಿನ FHD OLED ಡಿಸ್ಪ್ಲೇಯನ್ನು ಹೊಂದಿರುತ್ತದೆ, ಇದು 120Hz ನ ರಿಫ್ರೆಶ್ ದರ ಮತ್ತು 4950mAh ಬ್ಯಾಟರಿಯನ್ನು ಹೊಂದಿರುತ್ತದೆ. ಇದು 33 ಅಥವಾ 45 ವ್ಯಾಟ್ ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ, ನಥಿಂಗ್ ಫೋನ್ 2A 50+50MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ.

3 / 5
ನಥಿಂಗ್‌ನ ಈ ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 27 ರಂದು ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ. ಈ ಮೊದಲು, ಜನವರಿಯಲ್ಲಿ ಈ ಫೋನ್ ಅನ್ನು ಬಿಡುಗಡೆ ಮಾಡಲು ನಥಿಂಗ್ ತಯಾರಿ ನಡೆಸಿತ್ತು. ಆದರೆ ಜನವರಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿರುವ ದೃಷ್ಟಿಯಿಂದ, ಫೆಬ್ರವರಿಯಲ್ಲಿ ನಥಿಂಗ್ ಫೋನ್ 2A ಫೋನ್ ಅನ್ನು ಬಿಡುಗಡೆ ಮಾಡಲು ಕಂಪನಿ ನಿಗದಿಪಡಿಸಿದೆ.

4 / 5
ನಥಿಂಗ್​ನ ಹಳೆಯ ಫೋನ್‌ಗಳಂತೆ, ನಥಿಂಗ್ ಫೋನ್ 2A ವಿಭಿನ್ನ ಲುಕ್ ಹೊಂದಿದೆ. ಇದರಲ್ಲಿ ಲೋಹದ ಚೌಕಟ್ಟನ್ನು ನೀಡಬಹುದು. ಈ ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಯಾವುದೇ ಪಾರದರ್ಶಕ ಗಾಜನ್ನು ನೀಡಲಾಗುವುದಿಲ್ಲ. ಆದರೆ, ಈ ಎಲ್ಲಾ ಮಾಹಿತಿಯು ಸೋರಿಕೆಯನ್ನು ಆಧರಿಸಿದೆ. ಸದ್ಯ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

5 / 5
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!