Bollywood: ಕರಣ್ ಜೋಹರ್ಗೆ 50ರ ಸಂಭ್ರಮ: ಇಲ್ಲಿವೆ ಕರಣ್ ಜೋಹರ್ ಹಳೇಯ ಫೋಟೋಗಳು
ಕರಣ್ ಜೋಹರ್ ಅವರು ಇಂದು ತಮ್ಮ 50ನೇ ಜನ್ಮ ದಿನಾಚರಣೆಯನ್ನು ಆಚರಿಸಿದರು. ಕರಣ್ ಜೋಹರ್ ಅವರು ಬಾಲಿವುಡ್ ನಟ ಶಾರೂಖ್ ಖಾನ್, ಗೌರಿ ಖಾನ್, ಕಾಜೋಲ್, ಕರೀನಾ ಕಪೂರ್ ಮತ್ತು ಇತರರೊಂದಿಗೆ ಇರುವ ಹಳೇಯ ಫೋಟೋಗಳು ಇಲ್ಲಿವೆ ನೋಡಿ.
Published On - 7:01 pm, Wed, 25 May 22