Paytm Cashback Offer: ತಕ್ಷಣವೇ ಪೇಟಿಎಂನಿಂದ ರಿಚಾರ್ಜ್ ಮಾಡಿ: ಸಿಗಲಿದೆ ಬರೋಬ್ಬರಿ 1000 ರೂ ಕ್ಯಾಶ್​ಬ್ಯಾಕ್​

Airtel, Jio and Vodafone Idea: ಇದೀಗ ನೀವು ಪೇಟಿಎಂ ಮೂಲಕ ಜಿಯೋ, ಏರ್ಟೆಲ್ ಅಥವಾ ವೋಡಾಫೋನ್ ಐಡಿಯಾದ ಪ್ರಿಪೇಯ್ಡ್ ರೀಚಾರ್ಜ್ ಮಾಡಿಕೊಂಡರೆ ಭರ್ಜರಿ ಕ್ಯಾಶ್​ಬ್ಯಾಕ್​​ ಆಫರ್ ಸಿಗಲಿದೆ. ಮತ್ತು ಇದರ ಜೊತೆಗೆ ಇತರ ಕೊಡುಗೆಗಳನ್ನು ಕೂಡ ನಿಮ್ಮದಾಗಿಸಬಹುದು.

TV9 Web
| Updated By: Vinay Bhat

Updated on:Dec 25, 2021 | 1:53 PM

ಇತ್ತೀಚೆಗಷ್ಟೆ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ಕೊಟ್ಟ ಪ್ರಸಿದ್ಧ ಖಾಸಗಿ ಟೆಲಿಕಾಂ ಕಂಪನಿಗಳಿ ಒಂದೊಂದಾಗಿ ಆಫರ್​ಗಳನ್ನು ಬಿಡುಗಡೆ ಮಾಡುತ್ತಿವೆ. ಆದರೂ ಬಳಕೆದಾರರು ಬೆಲೆ ಏರಿಕೆ ಬಿಸಿಯಿಂದ ಹೊರಬಂದಿಲ್ಲ. ಹೀಗಿರುವಾಗ ಪೇಟಿಎಂ ಒಂದು ಬಂಪರ್ ಆಫರ್ ಘೋಷಿಸಿದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಹಾಗಾದ್ರೆ ಪೇಟಿಎಂ ನೀಡಿರುವ ಆ ಆಫರ್ ಏನು?.

1 / 6
ಇದೀಗ ನೀವು ಪೇಟಿಎಂ ಮೂಲಕ ಜಿಯೋ, ಏರ್ಟೆಲ್ ಅಥವಾ ವೋಡಾಫೋನ್ ಐಡಿಯಾದ ಪ್ರಿಪೇಯ್ಡ್ ರಿಚಾರ್ಜ್ ಮಾಡಿಕೊಂಡರೆ ಭರ್ಜರಿ ಕ್ಯಾಶ್​ಬ್ಯಾಕ್​ ಆಫರ್ ಸಿಗಲಿದೆ. ಮತ್ತು ಇತರ ಕೊಡುಗೆಗಳನ್ನು ಕೂಡ ನಿಮ್ಮದಾಗಿಸಬಹುದು.

2 / 6
ಹೌದು, ಪೇಟಿಎಂ ಪ್ರಿಪೇಯ್ಡ್ ಯೋಜನೆಗಳನ್ನು ಬಳಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಮತ್ತು ಇತರ ಬಹುಮಾನಗಳನ್ನು ಘೋಷಿಸಿದೆ. ಸಣ್ಣ ಟ್ರಿಕ್ ಬಳಸಿ ಬರೋಬ್ಬರಿ 1000 ರೂ. ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಯೋಜನೆಗಳ ಲಾಭವನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

3 / 6
ಪೇಟಿಎಂ ಮೂಲಕ ಕ್ಯಾಶ್ ಬ್ಯಾಕ್​ನ ಲಾಭವನ್ನು ಪಡೆಯಲು ಬಯಸಿದರೆ, 'WIN1000' ಪ್ರೋಮೋಕೋಡ್ ಅನ್ನು ಬಳಸಿಕೊಂಡು 1 ಸಾವಿರ ರೂಪಾಯಿಗಳವರೆಗೆ ಗೆಲ್ಲಬಹುದು. ಅದೇ ಸಮಯದಲ್ಲಿ, ಪೇಟಿಎಂ ಬಳಕೆದಾರರು ಮೊದಲ ಬಾರಿಗೆ 15 ರೂ. ಗಳ ನೇರ ರಿಯಾಯಿತಿಯನ್ನು ಪಡೆಯಲು FLAT15 ಪ್ರೊಮೊಕೋಡ್ ಅನ್ನು ಬಳಸಬಹುದು.

4 / 6
ಪೇಟಿಎಂ ತನ್ನ ಈ ಆಫರ್ ಅನ್ನು ಎಲ್ಲಾ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾ, ಬಿಎಸ್ ಎನ್ ಎಲ್ ಮತ್ತು MTNL ನಲ್ಲಿ ಅನ್ವಯವಾಗಲಿದೆ ಎಂದು ಹೇಳಿದೆ. ಜೊತೆಗೆ ಇದರಿಂದ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಕಂಪನಿ ಹೇಳಿದೆ. ಅಂದರೆ, ಬಳಕೆದಾರರು ಎಷ್ಟು ಮೊತ್ತವನ್ನು ರೀಚಾರ್ಜ್ ಮಾಡುತ್ತಾರೆ, ಅದೇ ಮೊತ್ತದಲ್ಲಿ ಅವರು ಕ್ಯಾಶ್ ಬ್ಯಾಕ್ ಪಡೆಯುತ್ತಾರೆ.

5 / 6
ಇದರ ಜೊತೆಗೆ ಬಳಕೆದಾರರಲ್ಲಿ ಯಾರಾದರೂ ಪೇಟಿಎಂ ಅನ್ನು ಬಳಸಲು ಇನ್ನೊಬ್ಬ ವ್ಯಕ್ತಿಯನ್ನು ಆಹ್ವಾನಿಸಿದರೆ, ಉಲ್ಲೇಖಿತ ಬಳಕೆದಾರರು ಮತ್ತು ಆಹ್ವಾನಿಸಲ್ಪಟ್ಟ ವ್ಯಕ್ತಿ ಇಬ್ಬರೂ 1000 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯುತ್ತಾರೆ ಎಂದು ಕಂಪನಿ ತಿಳಿಸಿದೆ.

6 / 6

Published On - 1:47 pm, Sat, 25 December 21

Follow us
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು

14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​

ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್

ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು