ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ

| Updated By: Digi Tech Desk

Updated on: May 06, 2023 | 10:55 AM

ವಿಧಾನಸಭೆ ಚುನಾವಣೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದ್ದು ಕೊನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಪರ ಅಲೆ ಎಬ್ಬಿಸಲು ಸಜ್ಜಾಗಿದ್ದಾರೆ.

1 / 6
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದು ಮೋದಿ ಅವರ ರೋಡ್​ ಶೋಗಾಗಿ ಸಿದ್ಧವಾದ ವಿಶೇಷ ವಾಹನ

2 / 6
ಮೋದಿ ಅವರ ಮೇಲೆ ಹೂ ಮಳೆ ಸುರಿಸಲು ಕೇಸರಿ, ಹಳದಿ, ಕೆಂಪು ಬಣ್ಣದ ಹೂಗಳು ಸಿದ್ಧವಾಗಿದ್ದು 200ಕ್ಕೂ ಅಧಿಕ ಮಂದಿಯಿಂದ ಹೂಗಳ ಪ್ಯಾಕಿಂಗ್ ನಡೆದಿದೆ.

3 / 6
ನರೇಂದ್ರ ಮೋದಿ ಕಣ್ತುಂಬಿಕೊಳ್ಳಲು ರಸ್ತೆಯ ಎರಡೂ ಬದಿ ಕಾದು ನಿಂತ ಅಭಿಮಾನಿಗಳು, ಕಾರ್ಯಕರ್ತರು.

4 / 6
ದೊಡ್ಡ ಗಣಪತಿ ದೇವಸ್ಥಾನ ಬಳಿ ವಿವಿಧ ಕಲಾ ತಂಡಗಳು ಆಗಮಿಸಿದ್ದು ನೃತ್ಯ ಪ್ರದರ್ಶನ ಮಾಡಿದವು. ಮೋದಿಗಾಗಿ ಮೊಳಗಿತು ಕಹಳೆ ಸದ್ದು.

5 / 6
ಪ್ರಧಾನಿ ಮೋದಿ ಅಭಿಮಾನಿ ಕೈ ಮೇಲೆ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಟ್ಯಾಟು

6 / 6
ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕಾಗಿ ರಸ್ತೆಗಳ ಮೇಲೆ ಅರಳಿನಿಂದ ರಂಗೋಲಿ

Published On - 10:27 am, Sat, 6 May 23