ಮತ್ತೆ ಟ್ರೋಲ್ ಆದ ಪೂಜಾ ಹೆಗ್ಡೆ; ವಿಜಯ್ ಚಿತ್ರದಲ್ಲಿ ಈ ನಟಿಯ ಪಾತ್ರಕ್ಕಿಲ್ಲ ತೂಕ?

| Updated By: ರಾಜೇಶ್ ದುಗ್ಗುಮನೆ

Updated on: Apr 05, 2022 | 1:57 PM

ಇತ್ತೀಚೆಗೆ ‘ಬೀಸ್ಟ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ನಲ್ಲಿ ಸಂಪೂರ್ಣವಾಗಿ ವಿಜಯ್ ಆವರಿಸಿಕೊಂಡಿದ್ದಾರೆ. ಹೀರೋಯಿನ್ ಆದ ಹೊರತಾಗಿಯೂ ಪೂಜಾ ಹೆಗ್ಡೆ ಕಾಣಿಸಿಕೊಳ್ಳೋದು ಕೇವಲ ಒಂದು ದೃಶ್ಯದಲ್ಲಿ ಮಾತ್ರ.

1 / 5
ಸೆಲೆಬ್ರಿಟಿಗಳಿಗೆ ಎಷ್ಟೇ ಫೇಮ್​ ಬಂದರೂ ಟ್ರೋಲ್​ ಮಾಡುವವರು ಸುಮ್ಮನೆ ಕೂರುವುದಿಲ್ಲ. ಮಾಡುವ ಸಣ್ಣ ತಪ್ಪನ್ನೇ ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡುತ್ತಾರೆ. ನಟಿ ಪೂಜಾ ಹೆಗ್ಡೆಗೂ ಟ್ರೋಲ್​ಗಳ ಕಾಟ ತಪ್ಪಿಲ್ಲ. ಈಗ ಅವರು ಮತ್ತೆ ಟ್ರೋಲ್​ಗೆ ಒಳಗಾಗಿದ್ದಾರೆ. ಅದು ವಿಜಯ್ ನಟನೆಯ ‘ಬೀಸ್ಟ್​’ ಸಿನಿಮಾ ವಿಚಾರಕ್ಕೆ.

2 / 5
ಇತ್ತೀಚೆಗೆ ‘ಬೀಸ್ಟ್​’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್​ನಲ್ಲಿ ಸಂಪೂರ್ಣವಾಗಿ ವಿಜಯ್​ ಆವರಿಸಿಕೊಂಡಿದ್ದಾರೆ. ಹೀರೋಯಿನ್​ ಆದ ಹೊರತಾಗಿಯೂ ಪೂಜಾ ಹೆಗ್ಡೆ ಕಾಣಿಸಿಕೊಳ್ಳೋದು ಕೇವಲ ಒಂದು ದೃಶ್ಯದಲ್ಲಿ ಮಾತ್ರ.

3 / 5
ಇದೇ ವಿಚಾರವನ್ನು ಇಟ್ಟುಕೊಂಡು ಒಂದು ವರ್ಗದ ಜನರು ಪೂಜಾ ಹೆಗ್ಡೆಯನ್ನು ಟೀಕೆ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಪೂಜಾ ಹೆಗ್ಡೆಯ ಪಾತ್ರ ಇಷ್ಟಕ್ಕೇ ಸೀಮಿತವಾಗಲಿದೆ ಎಂಬುದಕ್ಕೆ ಟ್ರೇಲರ್ ಉದಾಹರಣೆ ಎಂದು ಟೀಕಿಸುತ್ತಿದ್ದಾರೆ.

4 / 5
ಪೂಜಾ ಹೆಗ್ಡೆ ಇನ್​ಸ್ಟಾಗ್ರಾಮ್​ನಲ್ಲಿ ಸಖತ್​ ಆ್ಯಕ್ಟೀವ್ ಆಗಿರುತ್ತಾರೆ. ಸಾಕಷ್ಟು ರೀಲ್ಸ್​ಗಳನ್ನು ಪೋಸ್ಟ್​ ಮಾಡುತ್ತಾರೆ. ಪೂಜಾ ಹೆಗ್ಡೆ ಇದಕ್ಕೆ ಸೀಮಿತ ಎಂದು ಕೆಲವರು ಟೀಕೆ ಮಾಡಿದ್ದಾರೆ. ಆದರೆ, ಪೂಜಾ ಹೆಗ್ಡೆ ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಏಪ್ರಿಲ್​ 13ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.

5 / 5
ಇತ್ತೀಚೆಗೆ ತೆರೆಗೆ ಬಂದ ‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಪೂಜಾ ಹೆಗ್ಡೆಗೆ ಹೆಚ್ಚು ಸ್ಕ್ರೀನ್​ಸ್ಪೇಸ್ ಸಿಕ್ಕಿದೆ. ಆದರೆ, ಈ ಸಿನಿಮಾ ಮಕಾಡೆ ಮಲಗಿದೆ. ಇದು ಪೂಜಾಗೆ ಬೇಸರ ಮೂಡಿಸಿದೆ.  