ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ ಒಮ್ಮೆ ಹೂಡಿಕೆ ಮಾಡಿ, ಮಾಸಿಕ 20,000 ರೂ ಪಡೆಯಿರಿ

ನವದೆಹಲಿ, ಸೆ. 1: ಪೋಸ್ಟ್ ಆಫೀಸ್​ನಲ್ಲಿ ಹಲವು ರೀತಿಯ ಹೂಡಿಕೆ ಮತ್ತು ಉಳಿತಾಯ ಯೋಜನೆಗಳಿವೆ. ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಎಸ್​ಸಿಎಸ್​ಎಸ್ ಯೋಜನೆಯಲ್ಲಿ ಲಂಪ್ಸಮ್ ಆಗಿ ಹಣ ಹೂಡಿಕೆ ಮಾಡಿ ನಿಯಮಿತವಾಗಿ ಆದಾಯ ಪಡೆಯಬಹುದು. ಮಾಸಿಕವಾಗಿ 20,000 ರೂವರೆಗೆ ಆದಾಯ ಸೃಷ್ಟಿಸಲು ಸಾಧ್ಯ. ಈ ಸ್ಕೀಮ್ ವಿವರ ಇಲ್ಲಿದೆ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2024 | 11:49 AM

ಸರ್ಕಾರಿ ಉದ್ಯೋಗಿಗಳು ರಿಟೈರ್ ಆದಾಗ ಪಿಂಚಣಿ ಬರುತ್ತದೆ. ಖಾಸಗಿ ನೌಕರಿಯಲ್ಲಿರುವವರಿಗೆ ಪಿಂಚಣಿ ಸಿಗುವುದಿಲ್ಲ. ಇಪಿಎಫ್ ಇದ್ದರೆ ಅದರಿಂದ ಲಂಪ್ಸಮ್ ಹಣ ಪಡೆಯಬಹುದು. ಈ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ನಿಯಮಿತ ಆದಾಯ ಬರುವಂತೆ ಹೇಗೆ ಮಾಡಬೇಕು ಎನ್ನುವ ಗೊಂದಲ ಅನೇಕರಲ್ಲಿ ಇರುತ್ತದೆ.

1 / 5
ರಿಟೈರ್ ಆದಾಗ ಪ್ರಮುಖ ಆದಾಯ ಮೂಲ ಇರುವುದಿಲ್ಲ. ಹೀಗಾಗಿ, ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕ್. ಬ್ಯಾಂಕ್ ಎಫ್​ಡಿಯಲ್ಲಿ ಹೆಚ್ಚಿನ ಬಡ್ಡಿ ಆದಾಯ ಸಿಗುವುದಿಲ್ಲ. ಇದೇ ಹೊತ್ತಲ್ಲಿ ಪೋಸ್ಟ್ ಆಫೀಸ್​ನಲ್ಲಿ ವೃದ್ಧಾಪ್ಯಕ್ಕೆಂದೇ ರೂಪಿಸಲಾಗಿರುವ ಎಸ್​ಸಿಎಸ್​ಎಸ್ ಸ್ಕೀಮ್ ಅನ್ನು ಪರಿಗಣಿಸಬಹುದು. ಪೋಸ್ಟ್ ಆಫೀಸ್ ಸ್ಕೀಮ್​ಗಳಲ್ಲೇ ಅತಿಹೆಚ್ಚು ಬಡ್ಡಿ ಕೊಡುವ ಸ್ಕೀಮ್​ಗಳಲ್ಲಿ ಇದೂ ಒಂದು.

2 / 5
ಸೀನಿಯರ್ ಸಿಟಜನ್ ಸೇವಿಂಗ್ಸ್ ಸ್ಕೀಮ್ ಅಥವಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿ, ಮಾಸಿಕವಾಗಿ 20,000 ರೂವರೆಗೆ ಆದಾಯ ಪಡೆಯಬಹುದು. ಕಾಯುವಿಕೆ ಅವಧಿ ಇರುವುದಿಲ್ಲ. ಐದು ವರ್ಷಕ್ಕೆ ಸ್ಕೀಮ್ ಮೆಚ್ಯೂರಿಟಿ ಆಗುತ್ತದೆ. ನಿಮಗೆ ಬೇಕಾದಲ್ಲಿ ಮೂರು ವರ್ಷ ವಿಸ್ತರಣೆ ಮಾಡಬಹುದು.

3 / 5
60 ವರ್ಷ ದಾಟಿದ ವೃದ್ಧರು ಅಥವಾ 55 ವರ್ಷ ವಯಸ್ಸು ದಾಟಿ ವಿಆರ್​ಎಸ್ ಪಡೆದವರು ಎಸ್​ಸಿಎಸ್​ಎಸ್ ಸ್ಕೀಮ್​ನಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ 1,000 ರೂನಿಂದ 30 ಲಕ್ಷ ರೂವರೆಗೆ ನೀವು ಲಂಪ್ಸಮ್ ಹಣವನ್ನು ಹೂಡಿಕೆ ಮಾಡಬಹುದು. ಶೇ. 8.2ರಷ್ಟು ಬಡ್ಡಿ ನೀಡಲಾಗುತ್ತದೆ.

4 / 5
ನೀವು 30 ಲಕ್ಷ ರೂ ಲಂಪ್ಸಮ್ ಹಣವನ್ನು ಈ ಪೋಸ್ಟ್ ಆಫೀಸ್​ನ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ದೇ ಆದಲ್ಲಿ ವರ್ಷಕ್ಕೆ 2.46 ಲಕ್ಷ ರೂ ಬಡ್ಡಿ ಆದಾಯವೇ ಸೃಷ್ಟಿಯಾಗುತ್ತದೆ. ಮೂರು ತಿಂಗಳಿಗೊಮ್ಮೆ ನೀವು ಹಣ ಪಡೆಯಬಹುದು. ಮಾಸಿಕವಾಗಿ ನಿಮಗೆ 20,500 ರೂ ಆದಾಯ ಸಿಕ್ಕಂತಾಗುತ್ತದೆ. ಅಲ್ಲದೇ, ಈ ಸ್ಕೀಮ್​ನಲ್ಲಿ ನಿಮ್ಮ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶವೂ ಇರುತ್ತದೆ.

5 / 5
Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ