ಸೈಮಾ ನೆನಪುಗಳ ಹಂಚಿಕೊಂಡ ಪ್ರಣಿತಾ ಸುಭಾಷ್, ಸಹ ನಟ-ನಟಿಯರೊಟ್ಟಿಗೆ ಫೋಸು

|

Updated on: Sep 23, 2023 | 10:45 PM

Pranitha Subhash: ಕನ್ನಡದ ನಟಿ ಪ್ರಣತಾ ಸುಭಾಷ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಸೈಮಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದ ಪ್ರಣಿತಾ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

1 / 8
ಕನ್ನಡದ ನಟಿ ಪ್ರಣಿತಾ ಸುಭಾಷ್ ಪರಭಾಷೆಯ ಸಿನಿಮಾಗಳಲ್ಲಿಯೂ ಸಖತ್ ಜನಪ್ರಿಯ.

2 / 8
ಇತ್ತೀಚೆಗೆ ನಡೆದ ಸೈಮಾ 2023 ಪ್ರಶಸ್ತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ನಟಿ.

3 / 8
ಸೈಮಾ ಪ್ರಶಸ್ತಿ ಸಮಾರಂಭದ ಪ್ರೆಸ್ ಮೀಟ್​ನಲ್ಲಿಯೂ ನಟಿ ಪ್ರಣಿತಾ ಸುಭಾಷ್ ಭಾಗಿಯಾಗಿದ್ದರು.

4 / 8
ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ಶ್ರೀಲೀಲಾ ಇನ್ನಿತರೆ ನಟ-ನಟಿಯರೊಟ್ಟಿಗೆ ಪ್ರಣಿತಾ ಭಾಗಿಯಾಗಿದ್ದರು.

5 / 8
ಸೈಮಾದ ಪ್ರೆಸ್​ಮೀಟ್​ನ ಚಿತ್ರಗಳನ್ನು ಇದೀಗ ನಟಿ ಪ್ರಣಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

6 / 8
ಪ್ಯಾನ್ ಇಂಡಿಯಾ ಸ್ಟಾರ್ ನಟ ರಾಣಾ ದಗ್ಗುಬಾಟಿ ಜೊತೆಗೆ ಪ್ರಣಿತಾ ಸುಭಾಷ್.

7 / 8
ಪ್ರಣಿತಾ ಸುಭಾಷ್ ಕನ್ನಡ ಸಿನಿಮಾಗಳು ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

8 / 8
ಪ್ರಣಿತಾ ಸುಭಾಷ್​ ಮದುವೆಯಾದ ಬಳಿಕವೂ ನಟನೆಯನ್ನು ಮುಂದುವರೆಸಿದ್ದಾರೆ.