
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ (ಆರ್‌ಬಿಸಿಸಿ) ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಸಂಸ್ಕೃತಿಯೊಂದಿಯನ್ನು ಪಾಲಿಸಿ ಮತ್ತು ಯಾವಾಗಲೂ ತಮ್ಮ ಹೆತ್ತವರನ್ನು ಗೌರವಿಸಿ ಮತ್ತು ಮಾತೃಭೂಮಿಯನ್ನು ಪ್ರೀತಿಸುವಂತೆ ಎಂದು ಹೇಳಿದ್ದಾರೆ.

President Draupadi Murmu

President Draupadi Murmu

President Draupadi Murmu

President Draupadi Murmu

President Droupadi Murmu
Published On - 6:44 pm, Mon, 14 November 22